Udayavni Special

ಆಧಾರ್‌ ಸೋರಿಕೆ ಸವಾಲು


Team Udayavani, Jul 30, 2018, 9:20 AM IST

aadhaar-card-2-600.jpg

ಹೊಸದಿಲ್ಲಿ: ಆಧಾರ್‌ ಮಾಹಿತಿ ಸೋರಿಕೆ ಸಂಬಂಧ ಟ್ರಾಯ್‌ ಮುಖ್ಯಸ್ಥ ಆರ್‌.ಎಸ್‌.ಶರ್ಮಾ ಎಸೆದಿದ್ದ ಸವಾಲು ಹೊಸ ಚರ್ಚೆಗೆ ನಾಂದಿ ಹಾಡಿದೆ. ಟ್ವಿಟರ್‌ ನಲ್ಲಿ ಶನಿವಾರ ಸಂಜೆ ತಮ್ಮ 12 ಅಂಕಿಗಳ ಆಧಾರ್‌ ಸಂಖ್ಯೆಯನ್ನು ಬರೆದುಕೊಂಡ ಶರ್ಮಾ, ಇದನ್ನು ಹೇಗೆ ದುರುಪಯೋಗಪಡಿಸಬಹುದು, ಹೇಗೆ ಹಾನಿಯುಂಟುಮಾಡಬಹುದು ಎಂಬುದನ್ನು ಸಾಬೀತುಪಡಿಸಿ ಎಂದು ಮುಕ್ತ ಸವಾಲು ಹಾಕಿದ್ದರು.

ಇದಕ್ಕೆ ಪ್ರತಿಯಾಗಿ ಟ್ವೀಟ್‌ ಗಳ ಸುರಿಮಳೆಯಾಗಿದ್ದು, ಅವರ ಪೂರ್ಣ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ, ಪ್ಯಾನ್‌ ಕಾರ್ಡ್‌ ಸಂಖ್ಯೆ, ಜನ್ಮ ದಿನಾಂಕ ಇತ್ಯಾದಿ ಮಾಹಿತಿಯನ್ನು ಪತ್ತೆ ಮಾಡಿರುವುದಾಗಿ ಟ್ವೀಟಿಗರು ಹೇಳಿಕೊಂಡರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಶರ್ಮಾ, ಇದೆಲ್ಲಾ  ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ. ಹೊಸ ಸಂಗತಿ ಹೇಳಿ ಎಂಬುದಾಗಿ ಮತ್ತೂಮ್ಮೆ ಸವಾಲು ಹಾಕಿದರು. ಡಿಜಿಟಲ್‌ ಜಗತ್ತಿನಲ್ಲಿ ಡಾಟಾದ ಖಾಸಗಿತನ ತುಂಬಾ ಮಹತ್ವದ ವಿಷಯ. ಆದರೆ ಆಧಾರ್‌ ಖಾಸಗಿತನವನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿಕೊಂಡರು.

ಇನ್ನೊಬ್ಬ ಟ್ವೀಟಿಗರು, ಶರ್ಮಾ ಅವರ ಜನ್ಮ ದಿನಾಂಕ ಮತ್ತು ವಿಳಾಸದೊಂದಿಗೆ ತಾವು ಟ್ರಾಯ್‌ ಅಧ್ಯಕ್ಷ ಎಂದು ಹೇಳಿ ಏರ್‌ ಇಂಡಿಯಾಕ್ಕೆ ಕರೆ ಮಾಡಿ ಫ್ರೀಕ್ವೆಂಟ್‌ ಫ್ಲೈಯರ್‌ ನಂಬರ್‌ ಅನ್ನು ಪಡೆದುಕೊಂಡಿದ್ದಾರೆ. ಶರ್ಮಾ ಅವರು ಆ ಸಂಖ್ಯೆಯನ್ನೇ ತಮ್ಮ ಜಿಮೇಲ್‌ ಸೆಕ್ಯೂರಿಟಿ ಪ್ರಶ್ನೆಗೂ ಬಳಸಿಕೊಂಡಿರುವುದು ತಿಳಿದುಬಂದಿದೆ. ಇದನ್ನು ಆ ಟ್ವೀಟಿಗರು ಹೇಳಿಕೊಂಡಾಗ, ಇದರಿಂದ ತಮಗೇನೂ ಹಾನಿಯಾಗದು ಎಂದು ಶರ್ಮಾ ಉತ್ತರಿಸಿದ್ದಾರೆ. ಈ ಎಲ್ಲ ಬೆಳವಣಿಗೆಯ ಬಳಿಕ ಆಧಾರ್‌ ಪ್ರಾಧಿಕಾರದಿಂದಲೂ ಸ್ಪಷ್ಟನೆ ಬಂದಿದ್ದು, ‘ಟ್ವೀಟಿಗರು ನೀಡಿರುವಂಥ ಮಾಹಿತಿಗಳು ಆಧಾರ್‌ ದತ್ತಾಂಶದಿಂದ ಪಡೆದಿದ್ದಲ್ಲ’ ಎಂದು ಹೇಳಿದೆ.

ಟಾಪ್ ನ್ಯೂಸ್

ಹಿಮಾಲಯ ಪರ್ವತದ ಮೇಲೆ ತುಳುನಾಡ ಧ್ವಜ!

ಹಿಮಾಲಯ ಪರ್ವತದ ಮೇಲೆ ತುಳುನಾಡ ಧ್ವಜ!

fgfgjhgjkhgf

ಇಂದಿನಿಂದ IPL ಎರಡನೇ ಇನ್ನಿಂಗ್ಸ್ ಆರಂಭ : ಮುಂಬೈ-ಚೆನ್ನೈ ಜಟಾಪಟಿ

ಪಡಿತರ ಚೀಟಿ ಇ-ಕೆವೈಸಿಗೆ ಸೆ. 30ರ ಗಡುವು

ಪಡಿತರ ಚೀಟಿ ಇ-ಕೆವೈಸಿಗೆ ಸೆ. 30ರ ಗಡುವು

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಬಿಎಸ್‌ವೈ ಪ್ರವಾಸಕ್ಕೆ ಸಮ್ಮತಿ

ಬಿಎಸ್‌ವೈ ಪ್ರವಾಸಕ್ಕೆ ಸಮ್ಮತಿ

ಕಾಂಗ್ರೆಸ್‌ಗೆ ಶಾಶ್ವತ ಅಧ್ಯಕ್ಷರೊಬ್ಬರು ಬೇಕು

ಕಾಂಗ್ರೆಸ್‌ಗೆ ಶಾಶ್ವತ ಅಧ್ಯಕ್ಷರೊಬ್ಬರು ಬೇಕು





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್‌ಗೆ ಶಾಶ್ವತ ಅಧ್ಯಕ್ಷರೊಬ್ಬರು ಬೇಕು

ಕಾಂಗ್ರೆಸ್‌ಗೆ ಶಾಶ್ವತ ಅಧ್ಯಕ್ಷರೊಬ್ಬರು ಬೇಕು

ನಿಮಿಷಕ್ಕೆ 26 ಸಾವಿರ ಮಂದಿಗೆ ಲಸಿಕೆ !

ನಿಮಿಷಕ್ಕೆ 26 ಸಾವಿರ ಮಂದಿಗೆ ಲಸಿಕೆ !

ಮಂದಿರ ನಿರ್ಮಾಣಕ್ಕೆ 115 ದೇಶಗಳ ನೀರು!

ಮಂದಿರ ನಿರ್ಮಾಣಕ್ಕೆ 115 ದೇಶಗಳ ನೀರು!

Untitled-1

ಕನ್ನಡದ “ಸರಹಪಾದ’ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ

ರೈಲ್ವೇ ಆಡಳಿತ ಸುಧಾರಣೆಗೆ ಕೇಂದ್ರದ ಮಹತ್ತರ ಹೆಜ್ಜೆ

ರೈಲ್ವೇ ಆಡಳಿತ ಸುಧಾರಣೆಗೆ ಕೇಂದ್ರದ ಮಹತ್ತರ ಹೆಜ್ಜೆ

MUST WATCH

udayavani youtube

ರೆಡ್ ಸಿಗ್ನಲ್ ಬೀಳುತ್ತಿದ್ದಂತೆ ನಡು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಮಾಡೆಲ್

udayavani youtube

ಕ್ಯಾಪ್ಟನ್ ಅಭಿಮನ್ಯು ಮೊಮ್ಮಗನ ಜೊತೆಗೆ ಸಿಹಿ ತಿನಿಸಿ ಶುಭ ಹಾರೈಸಿದ ಮೋದದೇವಿ ಒಡೆಯರ್

udayavani youtube

ಕಾಲ ಅಂದ್ರೇನು?

udayavani youtube

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ

udayavani youtube

ಸರ್ವೇ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈತನ ಏಕಾಂಗಿ ಪ್ರತಿಭಟನೆ

ಹೊಸ ಸೇರ್ಪಡೆ

ಹಿಮಾಲಯ ಪರ್ವತದ ಮೇಲೆ ತುಳುನಾಡ ಧ್ವಜ!

ಹಿಮಾಲಯ ಪರ್ವತದ ಮೇಲೆ ತುಳುನಾಡ ಧ್ವಜ!

fgfgjhgjkhgf

ಇಂದಿನಿಂದ IPL ಎರಡನೇ ಇನ್ನಿಂಗ್ಸ್ ಆರಂಭ : ಮುಂಬೈ-ಚೆನ್ನೈ ಜಟಾಪಟಿ

ಪಡಿತರ ಚೀಟಿ ಇ-ಕೆವೈಸಿಗೆ ಸೆ. 30ರ ಗಡುವು

ಪಡಿತರ ಚೀಟಿ ಇ-ಕೆವೈಸಿಗೆ ಸೆ. 30ರ ಗಡುವು

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

ಮೂಲ ಕಾಂಗ್ರೆಸಿಗರಲ್ಲಿ ಟಿಕೆಟ್‌ ತಳಮಳ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.