ಮಾನಹಾನಿ ಕೇಸ್‌: ರಾಹುಲ್‌ ಗಾಂಧಿಗೆ ಬೇಲ್‌ ಮಂಜೂರು ಮಾಡಿದ ಅಹ್ಮದಾಬಾದ್‌ ಕೋರ್ಟ್‌

Team Udayavani, Jul 12, 2019, 7:00 PM IST

ಅಹ್ಮದಾಬಾದ್‌ : ಅಹ್ಮದಾಬಾದ್‌ ಜಿಲ್ಲಾ ಸಹಕಾರಿ ಬ್ಯಾಂಕ್‌ ಮತ್ತು ಅದರ ಅಧ್ಯಕ್ಷ ಅಜಯ್‌ ಪಟೇಲ್‌ ಅವರು ದಾಖಲಿಸಿದ್ದ ಕ್ರಿಮಿನಲ್‌ ಮಾನನಷ್ಟ ದಾವೆಗೆ ಸಂಬಂಧಿಸಿ ಇಲ್ಲಿನ ಮೆಟ್ರೋಪಾಲಿಟನ್‌ ಕೋರ್ಟ್‌ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಜಾಮೀನು ಮಂಜೂರು ಮಾಡಿದೆ.

ಕೇಸಿಗೆ ಸಂಬಂಧಿಸಿ ರಾಹುಲ್‌ ಗಾಂಧಿ ಅವರಿಂದು ಕೋರ್ಟಿಗೆ ಹಾಜರಾದರು. ಇದಕ್ಕೆ ಮೊದಲು ಅವರು ಟ್ವೀಟ್‌ ಮೂಲಕ ತಾನು ತನ್ನ ರಾಜಕೀಯ ವಿರೋಧಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ತನ್ನ ವಿರುದ್ಧ ಹೂಡಿದ್ದ ಇನ್ನೊಂದು ಕೇಸಿನಲ್ಲಿ ನ್ಯಾಯಾಲಯಕ್ಕೆ ಹಾಜರಾಗುವುದಾಗಿ ಹೇಳಿದ್ದರು.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ