ಕೇಜ್ರಿವಾಲ್‌ಗೆ ಅಕಾಲಿ, ಕಾಂಗೆಸ್‌ ಕರಿ ಬಾವುಟ ಪ್ರದರ್ಶನ

Team Udayavani, Nov 15, 2017, 3:19 PM IST

ಮೊಹಾಲಿ : ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರನ್ನು ಇಂದು ಬುಧವಾರ ಕಾಣಲು ಬಂದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಅಕಾಲಿ ದಳ ಮತ್ತು ಕಾಂಗ್ರೆಸ್‌ ಸದಸ್ಯರು ಕಪ್ಪು ಬಾವುಟ ತೋರಿಸಿದರು. 

ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊರಗೆ ಪ್ರತಿಭಟನಕಾರರು ಪಂಜಾಬ್‌ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ನಾಯಕನಾಗಿರುವ ಸುಖಪಾಲ್‌ ಸಿಂಗ್‌ ಖೈರಾ ಅವರ ರಾಜೀನಾಮೆಯನ್ನು ಪಡೆಯುವಂತೆ ಕೇಜ್ರಿವಾಲರನ್ನು ಒತ್ತಾಯಿಸಿ ಘೋಷಣೆ ಕೂಗಿದರು. 

ಖೈರಾಗೆ ಫಾಜಿಲ್ಕಾ ನ್ಯಾಯಾಲಯ ಡ್ರಗ್‌ ಕೇಸ್‌ ನಲ್ಲಿ ಸಮನ್ಸ್‌ ಜಾರಿ ಮಾಡಿದೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ