ಎಸ್ಪಿ ಅಧ್ಯಕ್ಷರಾಗಿ ಅಖೀಲೇಶ್ ಆಯ್ಕೆ
Team Udayavani, Oct 6, 2017, 7:15 AM IST
ಆಗ್ರಾ: ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿ ಐದು ವರ್ಷಗಳ ಅವಧಿಗೆ ಮಾಜಿ ಮುಖ್ಯಮಂತ್ರಿ ಅಖೀಲೇಶ್ ಯಾದವ್ ಪುನರಾಯ್ಕೆ ಆಗಿದ್ದಾರೆ.
ಹೀಗಾಗಿ, ಪಕ್ಷದಲ್ಲಿ ಅವರ ಹಿಡಿತ ನಿರೀಕ್ಷೆಯಂತೆಯೇ ಬಿಗಿಯಾಗಲಿದೆ. 2019ರ ಲೋಕಸಭೆ ಮತ್ತು 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯೂ ಅಖೀಲೇಶ್ ನೇತೃತ್ವದಲ್ಲಿಯೇ ನಡೆಯಲಿದೆ.