ಗೌತಮ್ ಸೇವೆಗೆ ಹೆಗಲು ಕೊಟ್ಟು ನಿಜ ಜೀವನದಲ್ಲಿ ಮತ್ತೊಮ್ಮೆ ಹೀರೊ ಆದ ಅಕ್ಷಯ್ ಕುಮಾರ್!
Team Udayavani, Apr 25, 2021, 7:34 PM IST
ರಿಯಲ್ ಲೈಫ್ ನಲ್ಲೂ ನಟ ಅಕ್ಷಯ್ ಕುಮಾರ್ ಮತ್ತೂಮ್ಮೆ “ಹೀರೋ’ ಅಂತನ್ನಿಸಿಕೊಂಡಿದ್ದಾರೆ.
ಕೊರೊನಾ ಸಂತ್ರಸ್ತರ ಸೇವೆಗೆ ದಿನದ 24 ಗಂಟೆ ಅವಿರತ ಶ್ರಮಿಸುತ್ತಿರುವ ನವದೆಹಲಿಯ ಗೌತಮ್ ಗಂಭೀರ್ ಫೌಂಡೇಶನ್ಗೆ ಅಕ್ಷಯ್ ಬರೋಬ್ಬರಿ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.
“ಕೊರೊನಾ ಸೋಂಕಿತರಿಗೆ ಮೆಡಿಕಲ್, ಆಕ್ಸಿಜನ್, ಆಹಾರ ಸೌಲಭ್ಯ ಒದಗಿಸಲು ಅಕ್ಷಯ್ ಕುಮಾರ್ 1 ಕೋಟಿ ರೂ. ನೀಡಿದ್ದಕ್ಕೆ ಧನ್ಯವಾದಗಳು’ ಎಂದು ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟ್ವೀಟ್ನಲ್ಲಿ ಥ್ಯಾಂಕ್ಸ್ ಹೇಳಿದ್ದಾರೆ.
ಕಳೆದವರ್ಷ ಪಿಎಂ ಕೇರ್ಸ್ ಫಂಡ್ಗೆ ಅಕ್ಷಯ್ 25 ಕೋಟಿ ರೂ. ನೀಡಿದ್ದರು.
ಇದನ್ನೂ ಓದಿ :ಗಗನಯಾನಕ್ಕೂ ಮುನ್ನ ಡೇಟಾ ರಿಲೇ ಉಪಗ್ರಹ ನಭಕ್ಕೆ ಹಾರಿಸಲು ಇಸ್ರೋ ನಿರ್ಧಾರ
Every help in this gloom comes as a ray of hope. Thanks a lot @akshaykumar for committing Rs 1 crore to #GGF for food, meds and oxygen for the needy! God bless ?? #InThisTogether @ggf_india
— Gautam Gambhir (@GautamGambhir) April 24, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ