ಮೊದಲ ದಿನ ಕೊಲೆಗೆ ಯತ್ನಿಸಿ ವಿಫ‌ಲವಾಗಿದ್ದ ಹಂತಕರು: ಮೊದಲೇ ನಡೆದಿತ್ತು ಸ್ಕೆಚ್‌

ಉದಯಪುರ-ಅಮರಾವತಿ ಪ್ರಕರಣ ಕುರಿತು ಎನ್‌ಐಎ ಜತೆ ಕೇಂದ್ರ ಸಚಿವ ಅಮಿತ್‌ ಶಾ ಚರ್ಚೆ

Team Udayavani, Jul 6, 2022, 6:50 AM IST

ಮೊದಲ ದಿನ ಕೊಲೆಗೆ ಯತ್ನಿಸಿ ವಿಫ‌ಲವಾಗಿದ್ದ ಹಂತಕರು: ಮೊದಲೇ ನಡೆದಿತ್ತು ಸ್ಕೆಚ್‌

ನವದೆಹಲಿ: ಮಹಾರಾಷ್ಟ್ರದ ಅಮರಾವತಿಯಲ್ಲಿ ಇತ್ತೀಚೆಗೆ ಹತ್ಯೆಗೀಡಾದ ಉಮೇಶ್‌ ಕೊಲ್ಹೆ ಅವರನ್ನು ಒಂದು ದಿನ ಮೊದಲೇ ಕೊಲೆ ಮಾಡಲು ಹಂತಕರು ಯತ್ನಿಸಿದ್ದರು ಎಂದು “ಎನ್‌ಡಿಟಿವಿ’ ವರದಿ ಮಾಡಿದೆ.

ಉಮೇಶ್‌ ತಮ್ಮ ಅಂಗಡಿಯಿಂದ 10 ಗಂಟೆ ಹೊತ್ತಿಗೆ ಮನೆಗೆ ಹೊರಡುತ್ತಾರೆ ಎಂದು ಅರಿತಿದ್ದ ಹಂತಕರು, ಜೂ.20ರಂದೇ 10 ಗಂಟೆ ಹೊತ್ತಿಗೆ ಅಂಗಡಿ ಬಳಿ ಬಂದಿದ್ದರು. ಆದರೆ ಉಮೇಶ್‌ ಅಂದು ಬೇಗ ಮನೆಗೆ ಹೋಗಿದ್ದರಿಂದಾಗಿ ಹಂತ ಕರ ಯೋಜನೆ ವಿಫ‌ಲವಾಗಿತ್ತು. ಮಾರನೇ ದಿನ 10.10ಕ್ಕೇ ಅಂಗಡಿ ಬಳಿ ಬಂದ ಹಂತಕರು ಕೊಲೆ ಗಾಗಿ ಹೊಂಚು ಹಾಕಿ ಕುಳಿತಿದ್ದು. 10.27ಕ್ಕೆ ಅಂಗಡಿ ಯಿಂದ ಹೊರಬಂದ ಉಮೇಶ್‌ ಮೇಲೆ ದಾಳಿ ನಡೆಸಿದ್ದರು.

ಉಮೇಶ್‌ ಕುತ್ತಿಗೆಗೆ 5 ಇಂಚು ಅಗಲ, 7 ಇಂಚು ಉದ್ದ ಮತ್ತು 5 ಇಂಚು ಆಳಕ್ಕೆ ಚಾಕು ವಿನಿಂದ ಚುಚ್ಚಿರುವುದಾಗಿ ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿದುಬಂದಿದೆ.

ಎನ್‌ಐಎ-ಶಾ ಚರ್ಚೆ: ಉದಯ್‌ಪುರ ಮತ್ತು ಅಮರಾವತಿಯಲ್ಲಿ ಹಿಂದೂಗಳ ಕೊಲೆ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸೋಮವಾರ ಭಯೋತ್ಪಾದನಾ ನಿಗ್ರಹ ಸಂಸ್ಥೆಯ ಮುಖ್ಯಸ್ಥರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಉಮೇಶ್‌ ಹತ್ಯೆ ಪ್ರಕರಣದ ಏಳು ಬಂಧಿತ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳವು ತನ್ನ ವಶಕ್ಕೆ ತೆಗೆದುಕೊಂಡಿದೆ. ಅವರನ್ನು ಜು.8ರಂದು ಮುಂಬೈನ ಎನ್‌ಐಎ ನ್ಯಾಯಾಲಯದೆದುರು ಹಾಜರುಪಡಿಸುವ ಸಾಧ್ಯತೆಯಿದೆ.

ಇದೇ ವೇಳೆ, ಉದಯ್‌ಪುರದಲ್ಲಿ ಟೈಲರ್‌ ಕನ್ಹಯ್ಯ ಅವರನ್ನು ಹತ್ಯೆ ಮಾಡಿದ್ದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಐವರನ್ನು ರಾಜಸ್ಥಾನದಲ್ಲಿ ಸೋಮವಾರ ಬಂಧಿಸಲಾಗಿದೆ. ಇತ್ತೀಚೆಗೆ ನಡೆದ ಹತ್ಯೆಗಳಲ್ಲಿ ಬಲಿಯಾದ ಹಿಂದೂಗಳಿಗೆ ಸಂತಾಪ ಸೂಚಿಸುವ ನಿಟ್ಟಿನಲ್ಲಿ ಆಸ್ಟ್ರೇಲಿಯಾದಲ್ಲಿರುವ ಹಿಂದೂಗಳು ಭಾನುವಾರ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ.

ಟಾಪ್ ನ್ಯೂಸ್

ಶ್ರೀನಗರ: ಗ್ರೆನೇಡ್‌ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಎಸೆತ; ಒಬ್ಬ ಯೋಧಗೆ ಗಾಯ

ಶ್ರೀನಗರ: ಗ್ರೆನೇಡ್‌ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಎಸೆತ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಕಳವುಗೈಯಲು ಬಂದು ಹೊಡೆತ ತಿಂದ: ಪರಾರಿಯಾಗಿದ್ದ‌ ಆರೋಪಿ ಬಂಧನ

ಕಳವುಗೈಯಲು ಬಂದು ಹೊಡೆತ ತಿಂದ: ಪರಾರಿಯಾಗಿದ್ದ‌ ಆರೋಪಿ ಬಂಧನ

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

ರಕ್ತ ಚಂದನ ಸಾಗಾಟ ಪ್ರಕರಣ: ಆರೋಪಿಗಳಿಗೆ ಜಾಮೀನು

ರಕ್ತ ಚಂದನ ಸಾಗಾಟ ಪ್ರಕರಣ: ಆರೋಪಿಗಳಿಗೆ ಜಾಮೀನು

ರಾಯರ ಭಕ್ತರಿಗೆ ತಿರುಪತಿಯಲ್ಲಿ ಅಗತ್ಯ ಸೌಲಭ್ಯ: ರಾಯರಿಗೆ 1.5 ಕೋಟಿಯ ಕಾಸಿನ ಸರ

ರಾಯರ ಭಕ್ತರಿಗೆ ತಿರುಪತಿಯಲ್ಲಿ ಅಗತ್ಯ ಸೌಲಭ್ಯ: ರಾಯರಿಗೆ 1.5 ಕೋಟಿಯ ಕಾಸಿನ ಸರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ರೀನಗರ: ಗ್ರೆನೇಡ್‌ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಎಸೆತ; ಒಬ್ಬ ಯೋಧಗೆ ಗಾಯ

ಶ್ರೀನಗರ: ಗ್ರೆನೇಡ್‌ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಎಸೆತ

ಜಾತಿ ಪ್ರಮಾಣಪತ್ರ ಪ್ರಕರಣ: ಸಮೀರ್‌ ವಾಂಖೆಡೆ ಮುಸ್ಲಿಂ ಸಮುದಾಯದವರಲ್ಲ’

ಜಾತಿ ಪ್ರಮಾಣಪತ್ರ ಪ್ರಕರಣ: ಸಮೀರ್‌ ವಾಂಖೆಡೆ ಮುಸ್ಲಿಂ ಸಮುದಾಯದವರಲ್ಲ’

ಮುಂದಿನ ವರ್ಷಾಂತ್ಯದೊಳಗೆ ರಾಮ ಮಂದಿರ ಸಂಪೂರ್ಣ

ಮುಂದಿನ ವರ್ಷಾಂತ್ಯದೊಳಗೆ ರಾಮ ಮಂದಿರ ಸಂಪೂರ್ಣ

20-LED

ಸಮುದ್ರದ ನೀರನ್ನು ಬಳಸಿ ಭಾರತದಲ್ಲಿ ಮೊದಲ ಬಾರಿಗೆ ಉರಿಯುವ ಎಲ್‌ಇಡಿ ಲ್ಯಾಂಪ್‌ ಬಿಡುಗಡೆ

ಹಿಮಾಚಲ ಪ್ರದೇಶ: ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಅಂಗೀಕಾರ

ಹಿಮಾಚಲ ಪ್ರದೇಶ: ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ ಅಂಗೀಕಾರ

MUST WATCH

udayavani youtube

ಕಬ್ಬಿನಾಲೆ ಫಾಲ್ಸ್.. ಇದು ಹೆಬ್ರಿಯ ನಿಗೂಢ ಜಲಪಾತ!

udayavani youtube

ಶ್ರೀ ಆರಗ ಜ್ಞಾನೇಂದ್ರ ರವರು ವಿದ್ವತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. |udayavaninews

udayavani youtube

News bulletin 13-8-2022

udayavani youtube

ಕಾಡಿನ ಪರಿಕಲ್ಪನೆಯಲ್ಲಿ ಕೃಷಿ ಮಾಡುವುದು ಹೇಗೆ

udayavani youtube

ಮಗನನ್ನು ನಾಗರ ಹಾವಿನಿಂದ ರಕ್ಷಿಸಿದ ತಾಯಿ : ವಿಡಿಯೋ ನೋಡುವಾಗ ಮೈ ಜುಂ ಅನ್ನುತ್ತೆ

ಹೊಸ ಸೇರ್ಪಡೆ

ಶ್ರೀನಗರ: ಗ್ರೆನೇಡ್‌ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಎಸೆತ; ಒಬ್ಬ ಯೋಧಗೆ ಗಾಯ

ಶ್ರೀನಗರ: ಗ್ರೆನೇಡ್‌ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಎಸೆತ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಕಳವುಗೈಯಲು ಬಂದು ಹೊಡೆತ ತಿಂದ: ಪರಾರಿಯಾಗಿದ್ದ‌ ಆರೋಪಿ ಬಂಧನ

ಕಳವುಗೈಯಲು ಬಂದು ಹೊಡೆತ ತಿಂದ: ಪರಾರಿಯಾಗಿದ್ದ‌ ಆರೋಪಿ ಬಂಧನ

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.