ಅಂಧ ಪೋಷಕರಿಗಾಗಿ ಚಾಲಕನಾದ ಪೋರ!
Team Udayavani, Sep 5, 2021, 7:02 AM IST
ಅಪ್ಪ ಅಮ್ಮ ಅಂಧರು. ಐವರಿರುವ ಕುಟುಂಬ ನಡೆಸಲು ಪರದಾಡುತ್ತಿದ್ದ ಅವರನ್ನು ಕಂಡ ಮನೆಯ ಹಿರಿ ಮಗನಾದ 8 ವರ್ಷದ ಬಾಲಕ ಇ-ಆಟೋಗಳನ್ನು ಚಲಾಯಿಸಿ ಸಂಪಾದಿಸುತ್ತಿದ್ದಾನೆ!
ಇಂತಹ ಮನಕಲಕುವ ಕಥೆ ಆಂಧ್ರಪ್ರದೇಶದ ಚಿತ್ತೋರ್ ಜಿಲ್ಲೆಯ ಚಂದ್ರಗಿರಿ ತಾಲೂಕಿನ ಗಂಗುಡಪಲ್ಲಿ ಗ್ರಾಮದಲ್ಲಿ ನಡೆದಿದೆ. 3ನೇ ತರಗತಿಯಲ್ಲಿರುವ ರಾಜಾ ಗೋಪಾಲ ರೆಡ್ಡಿ ವಿದ್ಯಾಭ್ಯಾಸದ ಜತೆ ಬಿಡುವಿನ ಸಮಯದಲ್ಲಿ ಆಟೋ ಓಡಿಸಿ ಸಂಪಾದಿಸುತ್ತಿದ್ದಾನೆ.
ಅಪ್ಪ ಅಮ್ಮ ದಿನಸಿ ಅಂಗಡಿಯೊಂದನ್ನು ನಡೆಸುತ್ತಿದ್ದು, ಅಲ್ಲಿಗೆ ಅವರನ್ನು ಬಿಟ್ಟು ಬರುವುದು ಮತ್ತು ಕರೆದುಕೊಂಡು ಬರುವ ಜವಾಬ್ದಾರಿಯೂ ಅವನದೇ. ಪುಟಾಣಿ ಬಾಲಕನ ಈ ಕರುಣಾಜನಕ ಕಥೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ