ಆಂಧ್ರದಲ್ಲಿ ಅಣ್ಣಾ ಕ್ಯಾಂಟೀನ್
Team Udayavani, Jul 12, 2018, 6:00 AM IST
ಅಮರಾವತಿ: ಕರ್ನಾ ಟಕದ “ಇಂದಿರಾ ಕ್ಯಾಂಟೀನ್,’ “ಅಪ್ಪಾಜಿ ಕ್ಯಾಂಟೀನ್’, ತಮಿಳುನಾಡಿನ “ಅಮ್ಮಾ ಕ್ಯಾಂಟೀನ್’ ಮಾದರಿಯಲ್ಲೇ ಆಂಧ್ರ ಪ್ರದೇಶದಲ್ಲೂ “ಅಣ್ಣಾ ಕ್ಯಾಂಟೀನ್’ ಜಾರಿಗೆ ಬಂದಿದೆ. ಮೊದಲ ಹಂತದಲ್ಲಿ ರಾಜ್ಯಾ ದ್ಯಂತ 60 ಅಣ್ಣಾ ಕ್ಯಾಂಟೀನ್ ಗಳನ್ನು ಬುಧವಾರ ಆರಂಭಿಸ ಲಾಗಿದ್ದು, ವಿಜಯವಾಡದಲ್ಲಿ ಕ್ಯಾಂಟೀನ್ಗೆ ಸಿಎಂ ಚಂದ್ರಬಾಬು ನಾಯ್ಡು ಚಾಲನೆ ನೀಡಿದ್ದಾರೆ.
ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಮತ್ತು ರಾತ್ರಿಯ ಊಟ ತಲಾ 5 ರೂ.ಗಳಿಗೆ ಸಿಗಲಿವೆ. 2016ರ ಮಾರ್ಚ್ ನಲ್ಲೇ ತೆಲುಗುದೇಶಂ ಪಕ್ಷ (ಟಿಡಿಪಿ)ದ ಸ್ಥಾಪಕ ಎನ್.ಟಿ. ರಾಮರಾವ್ ಅವರ ಹೆಸರಲ್ಲಿ ಪ್ರಾಯೋಗಿಕವಾಗಿ ಮೊದಲ ಕ್ಯಾಂಟೀನ್ ಆರಂಭಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ