ಭಾರತ- ಉಕ್ರೇನ್ ಮತ್ತೊಂದು ಪ್ರೇಮ್ ಕಹಾನಿ
Team Udayavani, Mar 27, 2022, 9:22 AM IST
ಹೊಸದಿಲ್ಲಿ: ಉಕ್ರೇನ್ ನಲ್ಲಿ ಪರಸ್ಪರ ಪ್ರೀತಿಸಿದ್ದ ಭಾರತ ಮೂಲದ ಪ್ರತೀಕ್ ಹಾಗೂ ಉಕ್ರೇನ್ನ ಪ್ರಜೆ ಲಿಬೊವ್ ಜೋಡಿ, ಇನ್ನೇನು ಯುದ್ಧ ಆರಂಭವಾಗುವುದಕ್ಕಿಂತ ಮುಂಚೆ ಅಲ್ಲಿಂದ ಭಾರತಕ್ಕೆ ಬಂದು ಮಾ. 1ರಂದು ಹೈದರಾಬಾದ್ ನಲ್ಲಿ ವಿವಾಹವಾಗಿದ್ದರು.
ಅಂಥದ್ದೇ ಲವ್ಸ್ಟೋರಿಯೊಂದು ದಕ್ಷಿಣ ದೆಹಲಿಯಲ್ಲಿ ಅನಾವರಣಗೊಂಡಿದೆ. ಉಕ್ರೇನ್ನ ಆ್ಯನಾ ಹರೋಡೆಟ್ಸ್ಕಾ (30), ದೆಹಲಿ ಹೈಕೋರ್ಟ್ನ ವಕೀಲ ಅನುಭವ್ ಭಾಸಿನ್ (33) ಸದ್ಯದಲ್ಲೇ ವಿವಾಹವಾಗಲಿರುವ ಜೋಡಿ.
ಇದನ್ನೂ ಓದಿ:ಮದುವೆಗೆ ಬಂದವರು ಮಸಣ ಸೇರಿದರು! 50ಅಡಿ ಪ್ರಪಾತಕ್ಕೆ ಬಿದ್ದಬಸ್; 7ಮಂದಿ ಸಾವು, 45ಜನರಿಗೆ ಗಾಯ
2019ರಲ್ಲಿ ಉಕ್ರೇನ್ ರಾಜಧಾನಿ ಕೀವ್ ನಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಸೇವೆ ಸಲ್ಲಿಸುವಾಗ ಇಬ್ಬರೂ ಭೇಟಿಯಾಗಿ ಪ್ರೇಮಿಗಳಾಗಿದ್ದರು. ಆನಂತರ, ಅನುಭವ್ ಅವರು ದೆಹಲಿಗೆ ಹಿಂದಿರುಗಿದರು. ಆದರೆ, ಪ್ರೀತಿ ಹಾಗೆಯೇ ಮುಂದುವರಿದಿತ್ತು. ಉಕ್ರೇನ್ ಯುದ್ಧ ಶುರುವಾಗಿ ಒಂದೆರಡು ದಿನಗಳಲ್ಲಿ ಭಾರತಕ್ಕೆ ಆಗಮಿಸಿದ ಆ್ಯನಾ, ಈಗ ಅನುಭವ್ ರನ್ನು ವರಿಸಲು ಸಿದ್ಧವಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ