ಸಸ್ಯಾಹಾರಿಯಾಗಿದ್ದೇ ಮಹತ್ವದ ನಿರ್ಧಾರ
Team Udayavani, Jul 24, 2018, 6:00 AM IST
ಮುಂಬಯಿ: “ಸಸ್ಯಹಾರಿಯಾಗಿ ಪರಿವರ್ತನೆಗೊಂಡಿರುವುದೇ ನನ್ನ ಜೀವನದ ಅತಿ ಮಹತ್ವದ ನಿರ್ಧಾರ’ ಎಂದು ಕ್ರಿಕೆಟಿಗ ಕೊಹ್ಲಿ ಅವರ ಪತ್ನಿ, ಬಾಲಿವುಡ್ನ ಖ್ಯಾತ ನಟಿ ಅನುಷ್ಕಾ ಶರ್ಮ ಹೇಳಿ ದ್ದಾರೆ.30 ವರ್ಷ ಪ್ರಾಯದ ಅನುಷ್ಕಾ ಕಳೆದ ಮೂರು ವರ್ಷಗಳಿಂದ ಮಾಂಸಾ ಹಾರವನ್ನೇ ಸೇವಿಸುತ್ತಿಲ್ಲವಂತೆ. ದೇಹದ ತೂಕ ಇಳಿಸಿ, ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬಂದಿದ್ದು, ಇದರಿಂದ ಆರೋಗ್ಯ ಕಾಪಾಡಿಕೊಳ್ಳಲೂ ಸಹಕಾರಿ ಯಾಗಿದೆ. ನನ್ನಲ್ಲಿ ಶಕ್ತಿ ವೃದ್ಧಿಸಿದೆ. ಅಷ್ಟೇ ಅಲ್ಲ, ನನ್ನ ಆಹಾರಕ್ಕಾಗಿ ಯಾವೊಂದು ಪ್ರಾಣಿಯನ್ನೂ ನಾನು ಹಿಂಸಿಸುತ್ತಿಲ್ಲ ಎನ್ನುವ ವಿಚಾರ ಸಾಕಷ್ಟು ಖುಷಿಕೊಡುತ್ತಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್