ಗಿನ್ನೆಸ್ಗೆ ದುರ್ಗಾ ಪ್ರವೇಶ
Team Udayavani, Sep 24, 2017, 6:55 AM IST
ಗುವಾಹಟಿ: ಪಶ್ಚಿಮ ಬಂಗಾಳದಲ್ಲಿ ದುರ್ಗಾ ವಿಗ್ರಹ ವಿಸರ್ಜನೆ ವಿಚಾರದಲ್ಲಿ ಗೊಂದಲಗಳು ಸೃಷ್ಟಿಯಾಗಿದ್ದರೆ, ಅಸ್ಸಾಂನಲ್ಲಿ ಮುಸ್ಲಿಂ ಕಲಾವಿದರೊಬ್ಬರು ರಚಿಸಿರುವ 101 ಅಡಿ ಎತ್ತರದ ದುರ್ಗೆಯು ಇದೀಗ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದ್ದಾಳೆ. ಇಷ್ಟು ಎತ್ತರದ ದುರ್ಗಾ ವಿಗ್ರಹವು ದೇಶದಲ್ಲಿ ತಯಾರಾಗಿರುವುದು ಇದೇ ಮೊದಲನೇ ಬಾರಿ ಎಂದು ಕಲಾವಿದ ನೂರುದ್ದೀನ್ ಹೇಳಿದ್ದಾರೆ.
ಈ ಪ್ರತಿಮೆಗೆ ಅವರು ಬಳಸಿರುವುದು 5,000 ಬಿದಿರಿನ ಪಳೆಗಳು. ಸೆ.25ರಂದು ಈ ಮೂರ್ತಿ ಉದ್ಘಾಟ ನೆಗೊಳ್ಳಲಿದೆ ಎಂದು ಬಿಷ್ಣುಪುರ ದುರ್ಗಾ ಪೂಜಾ ಸಮಿತಿ ಹೇಳಿದೆ. ಈ ಮೂರ್ತಿ ತಯಾರಿಸಿದ ಕುರಿತು ಪ್ರತಿಕ್ರಿಯೆ ನೀಡಿರುವ ನೂರುದ್ದೀನ್, “ನೀನು ಮುಸ್ಲಿಮನಾಗಿದ್ದು, ದುರ್ಗಾ ಮೂರ್ತಿ ವಿನ್ಯಾಸ ಏಕೆ ಮಾಡುತ್ತಿಯ’ ಎಂದು ಹಲವರು ನನ್ನನ್ನು ಪ್ರಶ್ನಿಸಿದರು. “ನಾನು ಈ ಕೆಲಸವನ್ನು 1975ರಿಂದಲೂ ಮಾಡು ತ್ತಿದ್ದೇನೆ. ಕಲಾವಿದನಿಗೆ ಆತನ ಕಲೆಯೇ ಧರ್ಮ ಎಂದು ನಾನು ನಂಬಿದ್ದೇನೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ