ನೋ ಕ್ವಾರಂಟೈನ್: ಕೋವಾಕ್ಸಿನ್ ಲಸಿಕೆಯನ್ನು ಅಂಗೀಕರಿಸಿದ ಆಸ್ಟ್ರೇಲಿಯಾ
Team Udayavani, Nov 1, 2021, 6:52 PM IST
ಸಿಡ್ನಿ : ಆಸ್ಟ್ರೇಲಿಯಾ ಸರಕಾರ 20 ತಿಂಗಳ ನಂತರ ಭಾರತದಿಂದ ಬರುವ ಪ್ರಯಾಣಿಕರಿಗೆ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸಿದ್ದು, ಕೋವಾಕ್ಸಿನ್ ಲಸಿಕೆಯನ್ನು ಸೋಮವಾರ ಔಪಚಾರಿಕವಾಗಿ ಅಂಗೀಕರಿಸಿದೆ.
ಆಸ್ಟ್ರೇಲಿಯಾದ ಥೆರಪೆಟಿಕ್ ಗೂಡ್ಸ್ ಅಡ್ಮಿನಿಸ್ಟ್ರೇಷನ್ ಭಾರತದ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ಹಾಗೂ ಕೊರೊನಾವ್ಯಾಕ್ ಲಸಿಕೆಗಳನ್ನು ಅಂಗೀಕೃತಗೊಳಿಸಿದೆ.
ಭಾರತ್ ಬಯೋಟೆಕ್ನ ಕೋವಿಡ್ -19 ಲಸಿಕೆ ಕೋವಾಕ್ಸಿನ್ ಗೆ ಆಸ್ಟ್ರೇಲಿಯಾ ಸರಕಾರ ಮಾನ್ಯತೆ ನೀಡಿದ್ದು,ಇನ್ನು ಮುಂದೆ ಕೋವ್ಯಾಕ್ಸಿನ್ ಲಸಿಕೆ ಪಡೆದವರು ಪ್ರಮಾಣಪತ್ರದೊಂದಿಗೆ ಆಸ್ಟೇಲಿಯಾಕ್ಕೆ ತೆರಳಬಹುದಾಗಿದೆ. ಕೊವ್ಯಾಕ್ಸಿನ್ ಪಡೆದ ಭಾರತೀಯರು 14 ದಿನ ಕ್ವಾರಂಟೈನ್ ಆಗಬೇಕಾಗಿಲ್ಲ.
ಓಮನ್, ಫಿಲಿಪೈನ್ಸ್, ಇರಾನ್, ಮಾರಿಷಸ್, ಮೆಕ್ಸಿಕೋ, ಜಿಂಬಾಬ್ವೆ ಮತ್ತು ನೇಪಾಳ ದೇಶಗಳು ಕೋವಾಕ್ಸಿನ್ ಲಸಿಕೆಯನ್ನುಈಗಾಗಲೇ ಅಂಗೀಕರಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ