ಬನಾರಸಿ ಪಾನ್ಗೆ ಈಗ ಶಾರುಖ್ ಖಾನ್ ಹೆಸರು!
Team Udayavani, Aug 3, 2017, 9:35 AM IST
ವಾರಾಣಸಿ: ಬಾಲಿವುಡ್ ನಟ ಶಾರುಖ್ ಖಾನ್ ಅವರು ಡಾನ್-2 ಚಿತ್ರದಲ್ಲಿ ‘ಕೈಕೆ ಪಾನ್ ಬನಾರಸ್ವಾಲ’ ಹಾಡಿಗೆ ಹೆಜ್ಜೆ ಹಾಕಿದ್ದು ಎಲ್ಲರಿಗೂ ನೆನಪಿದೆ. ಈಗ ಅದೇ ಪಾನ್ಗೆ ‘ಶಾರುಖ್ ಖಾನ್ ಪಾನ್’ ಎಂದೇ ನಾಮಕರಣ ಮಾಡಲಾಗಿದೆ. ದೇಗುಲಗಳ ನಗರಿ ವಾರಾಣಸಿಯಲ್ಲಿ ಈಗ ಶಾರುಖ್ ಪಾನ್ ಬೀಡಾ ಒಂದೇ ದಿನದಲ್ಲಿ ಪ್ರಸಿದ್ಧಿಯಾಗಿದೆ.
‘ಜಬ್ ಹ್ಯಾರಿ ಮೆಟ್ ಸೇಜಲ್’ ಚಿತ್ರದ ಪ್ರಚಾರಕ್ಕಾಗಿ ಇತ್ತೀಚೆಗೆ ಇಲ್ಲಿಗೆ ಬಂದಿದ್ದ ಖಾನ್ ಅವರು ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ಸತೀಶ್ ಕುಮಾರ್ ಅವರ 70 ವರ್ಷ ಹಳೆಯ ‘ತಾಂಬೂಲಂ ಪಾನ್’ ಅಂಗಡಿಗೆ ಭೇಟಿ ನೀಡಿ ಮತ್ತೂಮ್ಮೆ ಬನಾರಸ್ ಪಾನ್ ಸವಿದಿದ್ದರು. ಖಾನ್ ಭೇಟಿ ಬಳಿಕ ಗ್ರಾಹಕರು ಪಾನ್ಗಾಗಿ ಮುಗಿಬೀಳುತ್ತಿದ್ದು, ಇದಕ್ಕಾಗಿಯೇ ಪಾನ್ಗೆ ‘ಶಾರುಖ್ ಖಾನ್ ಪಾನ್’ ಎಂದು ಹೆಸರಿಟ್ಟು 35 ರೂ.ಗೆ ಮಾರುತ್ತಿರುವುದಾಗಿ ಸತೀಶ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್