‌500 ವರ್ಷ ಪುರಾತನ ದೇವಸ್ಥಾನ ಧ್ವಂಸ ವಿರೋಧಿಸಿ ಪಂಜಾಬ್‌ ಬಂದ್

Team Udayavani, Aug 13, 2019, 10:15 AM IST

ಚಂಡೀಗಢ:  500 ವರ್ಷ ಪುರಾತನ ಗುರು ರವಿದಾಸ್‌ ದೇವಸ್ಥಾನ ಮತ್ತು ಸಮಾಧಿಯನ್ನು ಧ್ವಂಸಗೊಳಸಿದ ಪ್ರಕರಣವನ್ನು ವಿರೋಧಿಸಿ ಇಂದು ಪಂಜಾಬ್‌ ರಾಜ್ಯದಲ್ಲಿ ಬಂದ್‌ ಘೋಷಣೆ ಮಾಡಲಾಗಿದೆ.

ರವಿದಾಸಿಯ ಸಮಾಜದವರು ನೀಡಿದ ಈ ಬಂದ್‌ ಗೆ ಪಂಜಾಬ್‌ ನ ಜಲಂಧರ್‌ ನಲ್ಲಿ ಮಂಗಳವಾರ ಎಲ್ಲಾ ಶಾಲಾ ಕಾಲೇಜುಗಳು, ಸರಕಾರಿ ಕಚೇರಿಗಳನ್ನು ಮುಚ್ಚಲಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹೆಚ್ಚುವರಿ ಭದ್ರತೆಯನ್ನು ಒದಗಿಸಿದ್ದಾರೆ.

ರವಿದಾಸ್‌ ಸಮಾಜದವರು ಮಂಗಳವಾರ ಶಾಂತಿಯುವ ಬಂದ್‌ ಗೆ ಕರೆ ನೀಡಿದ್ದು, ಆಂಬುಲೆನ್ಸ್‌, ಮದುವೆ ವಾಹನಗಳು, ಮಕ್ಕಳು ಮತ್ತು ವಿದೇಶಿಗರ ವಾಹನಗಳಿಗೆ ರಿಯಾಯತಿ ನೀಡಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ