ಈ ನಾಯಿಯ ಜಾಣತನ ಎಲ್ಲರಿಗೂ ಖುಷಿ ನೀಡುತ್ತದೆ..!
Team Udayavani, May 23, 2021, 2:56 PM IST
ನಾಯಿಗಳಂದ್ರೆ ಹಾಗೆ ನಂಬಿಕೆಗೆ ಹೆಸರು ಮಾಡಿರುವ ಪ್ರಾಣಿ. ಇವುಗಳ ಆಟ ತುಂಟಾಟ ಮನಸ್ಸಿಗೆ ಆನಂದ ನೀಡುತ್ತದೆ. ಶ್ವಾನಗಳ ಆಟ, ತುಂಟಾಟ ಹೃದಯ ಗೆಲ್ಲುತ್ತದೆ. ಬರೀ ಅಷ್ಟೇ ಅಲ್ಲ, ಶ್ವಾನಗಳು ತಮ್ಮ ಚುರುಕು ಬುದ್ಧಿಯಿಂದಲೂ ಗಮನ ಸೆಳೆಯುತ್ತವೆ. ಇಂತಹ ನಿರ್ಮಲ ಹೃದಯದ ಶ್ವಾನಗಳಿಗೆ ನೀಡುವ ತರಬೇತಿ ಕೂಡಾ ಮನಸ್ಸಿಗೆ ಆನಂದ ನೀಡುತ್ತದೆ.
ಸದ್ಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನಾಯಿಗೆ ತರಬೇತಿ ನೀಡುವ ದೃಶ್ಯ ಇದು. ಈ ದೃಶ್ಯವನ್ನು ನೋಡಿದ್ರೆ ಮನಸ್ಸಿಗೆ ಖುಷಿಯಾಗುತ್ತದೆ.
@buitengebieden ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ದೃಶ್ಯವನ್ನು ಅಪ್ಲೋಡ್ ಮಾಡಲಾಗಿದೆ. 43 ಸೆಕೆಂಡುಗಳ ದೃಶ್ಯವಿದು. ಮನೆಯಲ್ಲಿ ವಿವಿಧ ರೀತಿಯ ಗೊಂಬೆಗಳನ್ನು ಹರಡಿರುವ ದೃಶ್ಯ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಪಕ್ಕದಲ್ಲೇ ಒಂದು ಮುದ್ದು ಶ್ವಾನವೂ ಇದೆ. ಈ ಗೊಂಬೆಗಳನ್ನಿಟ್ಟುಕೊಂಡು ಆ ಶ್ವಾನದ ಮಾಲಕಿ ತರಬೇತಿ ನೀಡುತ್ತಿದ್ದಾರೆ. ಒಡತಿ ಒಂದೊಂದೇ ಗೊಂಬೆಗಳ ಹೆಸರು ಹೇಳಿದ ತಕ್ಷಣ ಆ ಶ್ವಾನ ಅದನ್ನು ತಂದು ಮಾಲಕಿಯ ಕೈಗಿಡುತ್ತದೆ.
Brain training.. ? pic.twitter.com/agqceZ8WNh
— Buitengebieden (@buitengebieden_) May 21, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ