ಬೆಟ್ಟಿಂಗ್ ಕಟ್ಟಿ ಕೂದಲು ಕಳೆದುಕೊಂಡ!
Team Udayavani, May 27, 2019, 6:00 AM IST
ಸಾಂದರ್ಭಿಕ ಚಿತ್ರ.
ನವದೆಹಲಿ: ನರೇಂದ್ರ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾದರೆ ನನ್ನ ತಲೆ ಬೋಳಿಸಿಕೊಳ್ಳುತ್ತೇನೆಂದು ಬಿಜೆಪಿಯ ಕಾರ್ಯಕರ್ತರೊಬ್ಬರ ಜತೆ ಪಂದ್ಯ ಕಟ್ಟಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು, ಪಂಥ ಸೋತಿದ್ದಕ್ಕೆ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ.
ಕಾಂಗ್ರೆಸ್ನ ಬಾಪು ಲಾಲ್ ಸೇನ್ ಅವರು, ಬಿಜೆಪಿಯ ರಾಮ್ ಬಾಬು ಮಂಡೊಲಿ ಬಳಿ ಇಂಥದ್ದೊಂದು ಪಂದ್ಯ ಕಟ್ಟಿಕೊಂಡಿದ್ದರು. ಈ ಇಬ್ಬರೂ ಮಧ್ಯಪ್ರದೇಶ ರಾಮಗಢ ಜಿಲ್ಲೆ ಯವರು. ಅಂದಹಾಗೆ, ರಾಜಗಢ ಜಿಲ್ಲೆಯ ಜನ ಇಂಥ ಪಂದ್ಯಗಳಿಗೆ ಹೆಚ್ಚಿನ ಗೌರವ ನೀಡುತ್ತಾರೆಂಬ ಪ್ರತೀತಿಯಿದ್ದು, ಅದು ಅವರ ಹೆಗ್ಗಳಿಕೆಯೂ ಹೌದು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ