Udayavni Special

ಬಾಲಿಕಾಶ್ರಮ ಹಗರಣ: ಸಚಿವೆ ಮಂಜು ವರ್ಮಾ ರಾಜೀನಾಮೆ


Team Udayavani, Aug 9, 2018, 6:00 AM IST

15.jpg

ಪಾಟ್ನಾ: ಮುಜಫ್ಫರ್‌ಪುರ ಬಾಲಿಕಾಶ್ರಮದಲ್ಲಿ ಬಾಲಕಿಯರ ಮೇಲೆ ಲೈಂಗಿಕ ಹಗರಣಕ್ಕೆ  ಬಿಹಾರದ ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮಾ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಾಲಿಕಾಶ್ರಮದಲ್ಲಿ 34 ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿರುವ ಈ ಪ್ರಕರಣದಲ್ಲಿ ಮಂಜು ವರ್ಮಾ ಪತಿ ಚಂಡೇಶ್ವರ್‌ ವರ್ಮಾ ಸಹ ಭಾಗಿಯಾಗಿ ರುವ ಆರೋಪಗಳು ಕೇಳಿಬಂದಿದ್ದವು. ತನಿಖೆಯ ವೇಳೆ, ಪ್ರಕರಣದ ಪ್ರಮುಖ ಆರೋಪಿ ಹಾಗೂ ಬಾಲಿಕಾಶ್ರಮ ನಡೆಸು ತ್ತಿದ್ದ ಬ್ರಿಜೇಶ್‌ ಠಾಕೂರ್‌ ಅವರ ಮೊಬೈಲ್‌ ಕರೆಗಳ ವಿವರಗಳಲ್ಲಿ ಚಂಡೇ ಶ್ವರ್‌ ವರ್ಮಾ ಗೆ ಠಾಕೂರ್‌ ಜನವರಿಯಿಂದ ಜೂನ್‌ವರೆಗೆ 17 ಬಾರಿ ಕರೆ ಮಾಡಿರುವುದು ತಿಳಿದು ಬಂದಿತ್ತು. ವಿಚಾರಣೆ ವೇಳೆ ಠಾಕೂರ್‌, ವರ್ಮಾ ಅವರು ಆಗಾಗ್ಗೆ ಬಾಲಿಕಾಶ್ರಮಕ್ಕೆ ಬಂದು ಉಳಿದುಕೊಳ್ಳು ತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಎಲ್ಲಾ ಬೆಳವಣಿಗೆಗಳ ನಂತರ, ಸಮಾಜ ಕಲ್ಯಾಣ ಸಚಿವರ ರಾಜಿನಾಮೆಗೆ ಪ್ರತಿಪಕ್ಷ ಗಳು ಒತ್ತಾಯಿಸುತ್ತಿದ್ದವು. ಬಿಹಾರ ಮುಖ್ಯ ಮಂತ್ರಿ ನಿತೀಶ್‌ ಕುಮಾರ್‌ ಸೋಮವಾರ ಸುದ್ದಿಗೋಷ್ಠಿ ನಡೆಸಿ ಪ್ರಕರಣದಲ್ಲಿ ಭಾಗಿ ಆಗಿರುವ ಯಾರೇ ಆಗಲಿಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಪರಿಶೀಲನೆಗೆ ಆದೇಶ: ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿನ ಬಾಲಿಕಾಶ್ರಮಗಳ ಹಗರಣ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 60 ದಿನಗಳ ಒಳಗಾಗಿ ದೇಶಾದ್ಯಂತ ಇರುವ 9 ಸಾವಿರಕ್ಕೂ ಅಧಿಕ ಹೆಣ್ಣು ಮಕ್ಕಳ ಮತ್ತು ಇತರ ಆಶ್ರಮಗಳನ್ನು ಪರಿಶೀಲನೆ ನಡೆಸಿ ಅಲ್ಲಿನ ಸ್ಥಿತಿ ಗತಿ ಬಗ್ಗೆ ವರದಿ ಸಲ್ಲಿಸಲು  ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ  ಸೂಚಿಸಿದೆ. 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Shivangi

ಕಾಶಿಯ ಸುಪುತ್ರಿ ಶಿವಾಂಗಿ ರಫೆಲ್‌ನ ಮೊದಲ ಮಹಿಳಾ ಪೈಲಟ್‌

ಬೆಳಗಾವಿ ಎಪಿಎಂಸಿಗೆ ಅನುದಾನಕ್ಕಾಗಿ ಸಚಿವರಿಗೆ ಮನವಿ

ಬೆಳಗಾವಿ ಎಪಿಎಂಸಿಗೆ ಅನುದಾನಕ್ಕಾಗಿ ಸಚಿವರಿಗೆ ಮನವಿ

KKR-vs-MI

ರನ್‌ ಮಳೆಗೆ ಸಾಕ್ಷಿಯಾಗುತ್ತಾ MI vs KKR ಪಂದ್ಯ; ಬೌಲಿಂಗ್‌ ಆಯ್ದ ತಂಡ ಗೆಲ್ಲುವ ಪೆವರೀಟ್‌ !

ಲೈಂಗಿಕ ದೌರ್ಜನ್ಯ: ನಟಿ ಪೂನಂ ಪಾಂಡೆ ಪತಿಗೆ ಷರತ್ತುಬದ್ಧ ಜಾಮೀನು ಮಂಜೂರು

ಲೈಂಗಿಕ ದೌರ್ಜನ್ಯ ಆರೋಪ: ನಟಿ ಪೂನಂ ಪಾಂಡೆ ಪತಿಗೆ ಷರತ್ತುಬದ್ಧ ಜಾಮೀನು ಮಂಜೂರು

ವಿಶ್ವ ವಿಖ್ಯಾತ ಐಫೆಲ್ ಟವರ್ ಗೆ ಬಾಂಬ್ ಬೆದರಿಕೆ

ವಿಶ್ವ ವಿಖ್ಯಾತ ಐಫೆಲ್ ಟವರ್ ಗೆ ಬಾಂಬ್ ಬೆದರಿಕೆ

ಡ್ರಗ್ಸ್ ನಂಟು: ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಸೇರಿ ಮೂವರಿಗೆ ಎನ್ ಸಿಬಿ ಸಮನ್ಸ್?

ಡ್ರಗ್ಸ್ ನಂಟು: ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಸೇರಿ ಮೂವರಿಗೆ ಎನ್ ಸಿಬಿ ಸಮನ್ಸ್

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೆ.24 ರಿಂದ ಸಂಜೆಯೂ ನಡೆಯಲಿದೆ ಆಶ್ಲೇಷ ಸೇವೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೆ.24 ರಿಂದ ಸಂಜೆಯೂ ನಡೆಯಲಿದೆ ಆಶ್ಲೇಷ ಸೇವೆ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivangi

ಕಾಶಿಯ ಸುಪುತ್ರಿ ಶಿವಾಂಗಿ ರಫೆಲ್‌ನ ಮೊದಲ ಮಹಿಳಾ ಪೈಲಟ್‌

ಮದುವೆಯಾದ ಹೊಸತರಲ್ಲೇ ಪತಿಯ ವಿರುದ್ಧ ದೂರು ನೀಡಿದ ಪೂನಂ ಪಾಂಡೆ!ಗೋವಾ ಪೊಲೀಸರಿಂದ ಸ್ಯಾಮ್ ಬಂಧನ

ಮದುವೆಯಾದ ಹೊಸತರಲ್ಲೇ ಪತಿಯ ವಿರುದ್ಧ ದೂರು ನೀಡಿದ ಪೂನಂ ಪಾಂಡೆ ! ಪೊಲೀಸರಿಂದ ಸ್ಯಾಮ್ ಬಂಧನ

ಸುಶಾಂತ್ ಕೇಸ್ ರಾಜಕೀಯ ಅಸ್ತ್ರ: ಅವಧಿಗೂ ಮುನ್ನ ಬಿಹಾರ ಡಿಜಿಪಿ ಪಾಂಡೆ ರಾಜೀನಾಮೆ

ಸುಶಾಂತ್ ಕೇಸ್ ರಾಜಕೀಯ ಅಸ್ತ್ರ: ಅವಧಿಗೂ ಮುನ್ನ ಬಿಹಾರ ಡಿಜಿಪಿ ಪಾಂಡೆ ರಾಜೀನಾಮೆ

mumbai

ಮುಂಬೈನಲ್ಲಿ ವರುಣನ ಆರ್ಭಟ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ರೈಲು ಸೇವೆ ಸ್ಥಗಿತ

anurag-kashyap

ಲೈಂಗಿಕ ದೌರ್ಜನ್ಯ ಆರೋಪ: ಅನುರಾಗ್ ಕಶ್ಯಪ್ ವಿರುದ್ಧ ದೂರು ದಾಖಲಿಸಿದ ಬಾಲಿವುಡ್ ನಟಿ

MUST WATCH

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು



ಹೊಸ ಸೇರ್ಪಡೆ

ಗಾಂಜಾ ಸಂಗ್ರಹ ಮಾಡಿದ್ದವನನ್ನು ಬಂಧಿಸಲು ತೆರಳಿದ್ದವರಿಗೆ ಸಿಕ್ಕಿತು ಗಂಧದ ತುಂಡು!

ಗಾಂಜಾ ಸಂಗ್ರಹ ಮಾಡಿದ್ದವನನ್ನು ಬಂಧಿಸಲು ತೆರಳಿದ್ದವರಿಗೆ ಸಿಕ್ಕಿತು ಗಂಧದ ತುಂಡು!

avalu-tdy-4

ಅಕ್ಕನೆಂಬ ಅಮ್ಮ ತಂಗಿ ಎಂಬ ಕಂದ!

aVALU-TDY-3

ಕೋವಿಡ್ ಬಂದು ಬಾಗಿಲು ತಟ್ಟಿತು!

Shivangi

ಕಾಶಿಯ ಸುಪುತ್ರಿ ಶಿವಾಂಗಿ ರಫೆಲ್‌ನ ಮೊದಲ ಮಹಿಳಾ ಪೈಲಟ್‌

avalu-tdy-2

ಆನ್‌ ಲೈನ್‌ ಪಾಠಕೆ ಮೊಬೈಲೇ ಆಟಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.