ಬಿಜೆಪಿ ಸಂಸದೀಯ ಸಭೆ

Team Udayavani, Jun 17, 2019, 6:35 AM IST

ಹೊಸದಿಲ್ಲಿ: ಲೋಕಸಭೆಯ ಮೊದಲ ಅಧಿವೇಶನದ ಮುನ್ನಾದಿನವಾದ ರವಿವಾರ ದಿಲ್ಲಿಯಲ್ಲಿ ಬಿಜೆಪಿ ಸಂಸದೀಯ ಪಕ್ಷ ಹಾಗೂ ಎನ್‌ಡಿಎ ಸಭೆಯೂ ನಡೆದಿದೆ. ಸಭೆಯ ಬಳಿಕ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, “ಜನರ ಆಶೀರ್ವಾದವನ್ನು ಪಡೆದಿರುವುದಕ್ಕೆ ನಾವು ಧನ್ಯರಾಗಿದ್ದೇವೆ. ನಾವು ಜನಪರವಾದ ಆಡಳಿತ ನೀಡುತ್ತೇವೆ ಮತ್ತು ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌, ಸಬ್‌ಕಾ ವಿಶ್ವಾಸ್‌ ಎಂಬ ನಮ್ಮ ಘೋಷಣೆಯನ್ನು ಸಾಕಾರಗೊಳಿಸುವಂತೆ ಕಾನೂನುಗಳನ್ನು ಜಾರಿ ಮಾಡುತ್ತೇವೆ’ ಎಂದು ಬರೆದುಕೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ