2019ರ ಲೋಕಸಭಾ ಚುನಾವಣೆ: BJPಯಿಂದ 11 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
Team Udayavani, Mar 23, 2019, 11:42 AM IST
ಹೊಸದಿಲ್ಲಿ : ಹನ್ನೊಂದು ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯೊಂದನ್ನು ಭಾರತೀಯ ಜನತಾ ಪಕ್ಷ ಬಿಡುಗಡೆ ಮಾಡಿದೆ.
11 ಅಭ್ಯರ್ಥಿಗಳ ಪೈಕಿ ಆರು ಮಂದಿಯ ಹೆಸರನ್ನು ತೆಲಂಗಾಣದಿಂದ, ಮೂವರನ್ನು ಉತ್ತರ ಪ್ರದೇಶದಿಂದ ಮತ್ತು ತಲಾ ಒಬ್ಬರನ್ನು ಕೇರಳ ಮತ್ತು ಪಶ್ಚಿಮ ಬಂಗಾಲದಿಂದ ಪ್ರಕಟಿಸಲಾಗಿದೆ.
ಪ್ರದೀಪ್ ಚೌಧರಿ ಅವರು ಕೈರಾನಾ ದಿಂದ ಮತ್ತು ಭೋಲಾ ಸಿಂಗ್ ಅವರು ಬುಲಂದ್ಶಹರ್ನಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ.
ಅಭ್ಯರ್ಥಿಗಳ ವಿವರ ಇಂತಿದೆ :