Udayavni Special

ಉ.ಪ್ರ.ದಲ್ಲಿ ಬಿಜೆಪಿ ಅಧಿಕಾರಕ್ಕೆ ರೈತರ ಸಾಲ ಮನ್ನಾ: ಮೋದಿ ಆಶ್ವಾಸನೆ

Team Udayavani, Feb 4, 2017, 4:58 PM IST

Modi in Meerut-700.jpg

ಲಕ್ನೋ : ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಎಲ್ಲ ಸಾಲಗಳನ್ನು ಮನ್ನಾ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದಾರೆ. 

ಫೆ.11ರಿಂದ ತೊಡಗಿ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯುವ ಉತ್ತರಪ್ರದೇಶದ ಮೀರತ್‌ನಲ್ಲಿಂದು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾರೀ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ  ಅವರು “ಉತ್ತರ ಪ್ರದೇಶದ ಜನರಿಗೆ ಅಭಿವೃದ್ಧಿ ಬೇಕಾಗಿದೆ; ಮಹಿಳೆಯರಿಗೆ ಸುರಕ್ಷೆ ಬೇಕಾಗಿದೆ; ಆದುದರಿಂದ ಉತ್ತರ ಪ್ರದೇಶದಲ್ಲಿ ಬದಲಾವಣೆ ತರಬೇಕಾಗಿದೆ’ ಎಂದು ಹೇಳಿದರು.

ದೇಶದ ಜನರ ಸುರಕ್ಷೆಗಾಗಿ ಸದ್ದು-ಸುದ್ದಿ ಇಲ್ಲದೆ ಕಾರ್ಯಾಚರಣೆ ಮಾಡುವ ಅಗತ್ಯ ಇದ್ದುದರಿಂದಲೇ ಸರಕಾರ ಪಾಕ್‌ ವಿರುದ್ಧ  ಸರ್ಜಿಕಲ್‌ ದಾಳಿಗೆ ಮುಂದಾಯಿತು. ಆದರೆ ಕೆಲವರು ಅದಕ್ಕೆ ಪುರಾವೆ ಕೇಳಿದರು. ಸೇನೆಯ ಸತ್ಯಸಂಧತೆಯನ್ನು ಪ್ರಶ್ನಿಸಿದರು; ಅಂತಹವರನ್ನು ರಾಜಕಾರಣದಲ್ಲಿ ಇರಲು ಬಿಡಬೇಕೇ ಎಂದು ಮೋದಿ ಪ್ರಶ್ನಿಸಿದರು. 

40 ವರ್ಷಗಳ ಕಾಲ ಅಧಿಕಾರದಲ್ಲಿ ಸರಕಾರ ಸೈನಿಕರಿಗೆ ಏಕ ಶ್ರೇಣಿ – ಏಕ ರೀತಿಯ ಪಿಂಚಣಿ ನೀಡುವ ವಿಷಯದಲ್ಲಿ ತಾರಮ್ಮಯ್ಯ ಎನ್ನುತ್ತಲೇ ಕಾಲ ಕಳೆಯಿತು; ಹೊರತು ಮಾಡಿದ್ದೇನೂ ಇಲ್ಲ; ಕೊನೆಗ ಎನ್‌ಡಿಎ ಸರಕಾರ ಇದನ್ನು ಮಾಡಿತು ಎಂದು ಮೋದಿ ಹೇಳಿದರು. 

ಗುಜರಾತ್‌, ಛತ್ತೀಸ್‌ಗಢ, ಮಧ್ಯಪ್ರದೇಶ ಮೊದಲಾದೆಡೆ ಕೃಷಿಕರಿಗೆ ಅವರ ಕೃಷಿ ವೆಚ್ಚದ ಶೇ.60ನ್ನು ಸರಕಾರ ನೀಡುತ್ತದೆ; ಆದರೆ ಉತ್ತರ ಪ್ರದೇಶ ಸರಕಾರ ಕೇವಲ ಶೇ.3ನ್ನು ಮಾತ್ರವೇ ಕೃಷಿಕರಿಗೆ ನೀಡುತ್ತಿದೆ; ಉಳಿದದ್ದು ಮಾರುಕಟ್ಟೆಯ ಕೃಪೆಯಿಂದ ಸಿಗಬೇಕಾಗಿದೆ ಎಂದು ಮೋದಿ ಹೇಳಿದರು. 

ಉತ್ತರ ಪ್ರದೇಶದಲ್ಲಿ  ಫೆ.11, 15, 19, 23. 27 ಮತ್ತು ಮಾರ್ಚ್‌ 4 ಹಾಗೂ 8ರಂದು ಮತದಾನ ನಡೆಯಲಿದೆ. ಫೆ.11ಕ್ಕೆ ಮುನ್ನ ಮೋದಿ ಅವರು ಆಲಿಗಢದಲ್ಲಿ ಇನ್ನೂ ಒಂದು ರಾಲಿ ನಡೆಸಲಿದ್ದಾರೆ. 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗ್ರಾಮದ 5 ಜನರಿಗೆ ಸೋಂಕು: ಹರೇಕಳ ಗ್ರಾಮ ಪಂಚಾಯತ್‌ ಹತ್ತು ದಿನ ಲಾಕ್ ಡೌನ್

ಗ್ರಾಮದ 5 ಜನರಿಗೆ ಸೋಂಕು: ಹರೇಕಳ ಗ್ರಾಮ ಪಂಚಾಯತ್‌ ಹತ್ತು ದಿನ ಲಾಕ್ ಡೌನ್

15 ವರ್ಷ ಆರ್‌ಜೆಡಿ ಆಡಳಿತಾವಧಿಯಲ್ಲಿ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ: ತೇಜಸ್ವಿ

15 ವರ್ಷ ಆರ್‌ಜೆಡಿ ಆಡಳಿತಾವಧಿಯಲ್ಲಿ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ: ತೇಜಸ್ವಿ

ಒಂದು ಕಾಲದಲ್ಲಿ ಎದುರಾಳಿ ಬೌಲರ್ ಗಳಿಗೆ ಭೀತಿ ಹುಟ್ಟಿದ್ದ ಕ್ರಿಕೆಟಿಗ ಈಗ ದಿನಗೂಲಿ ನೌಕರ!

ಒಂದು ಕಾಲದಲ್ಲಿ ಎದುರಾಳಿ ಬೌಲರ್ ಗಳಿಗೆ ಭೀತಿ ಹುಟ್ಟಿಸಿದ್ದ ಕ್ರಿಕೆಟಿಗ ಈಗ ದಿನಗೂಲಿ ನೌಕರ!

4 ವರ್ಷದ ಬಾಲಕಿ ಸೇರಿ ಚಾಮರಾಜನಗರ ಜಿಲ್ಲೆಯಲ್ಲಿ 24 ಪ್ರಕರಣಗಳು ದೃಢ

4 ವರ್ಷದ ಬಾಲಕಿ ಸೇರಿ ಚಾಮರಾಜನಗರ ಜಿಲ್ಲೆಯಲ್ಲಿ 24 ಪ್ರಕರಣಗಳು ದೃಢ

ನಿಲ್ಲದ ಕೋವಿಡ್ ಓಟ: ಉಡುಪಿ ಜಿಲ್ಲೆಯಲ್ಲಿಂದು 16 ಮಂದಿಗೆ ಸೋಂಕು ದೃಢ

ನಿಲ್ಲದ ಕೋವಿಡ್ ಓಟ: ಉಡುಪಿ ಜಿಲ್ಲೆಯಲ್ಲಿಂದು 16 ಮಂದಿಗೆ ಸೋಂಕು ದೃಢ

ಪಂಜಾಬ್ ಪ್ರಾಂತ್ಯದಲ್ಲಿ ಭೀಕರ ದುರಂತ: ರೈಲಿಗೆ ವ್ಯಾನ್ ಡಿಕ್ಕಿ, 19 ಸಿಖ್ ಯಾತ್ರಿಕರ ಸಾವು

ಪಂಜಾಬ್ ಪ್ರಾಂತ್ಯದಲ್ಲಿ ಭೀಕರ ದುರಂತ: ರೈಲಿಗೆ ವ್ಯಾನ್ ಡಿಕ್ಕಿ, 19 ಸಿಖ್ ಯಾತ್ರಿಕರ ಸಾವು

ಬೆಂಗಳೂರಿನಲ್ಲಿ 10 ಸಾವಿರ ಬೆಡ್, ನಾಲ್ಕು ಕಡೆ ವಿದ್ಯುತ್ ಚಿತಾಗಾರದ ವ್ಯವಸ್ಥೆ: ಶ್ರೀರಾಮುಲು

ಬೆಂಗಳೂರಿನಲ್ಲಿ 10 ಸಾವಿರ ಬೆಡ್, ನಾಲ್ಕು ಕಡೆ ವಿದ್ಯುತ್ ಚಿತಾಗಾರದ ವ್ಯವಸ್ಥೆ: ಶ್ರೀರಾಮುಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15 ವರ್ಷ ಆರ್‌ಜೆಡಿ ಆಡಳಿತಾವಧಿಯಲ್ಲಿ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ: ತೇಜಸ್ವಿ

15 ವರ್ಷ ಆರ್‌ಜೆಡಿ ಆಡಳಿತಾವಧಿಯಲ್ಲಿ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ: ತೇಜಸ್ವಿ

ಪಂಜಾಬ್ ಪ್ರಾಂತ್ಯದಲ್ಲಿ ಭೀಕರ ದುರಂತ: ರೈಲಿಗೆ ವ್ಯಾನ್ ಡಿಕ್ಕಿ, 19 ಸಿಖ್ ಯಾತ್ರಿಕರ ಸಾವು

ಪಂಜಾಬ್ ಪ್ರಾಂತ್ಯದಲ್ಲಿ ಭೀಕರ ದುರಂತ: ರೈಲಿಗೆ ವ್ಯಾನ್ ಡಿಕ್ಕಿ, 19 ಸಿಖ್ ಯಾತ್ರಿಕರ ಸಾವು

ಗಾಲ್ವಾನ್ ಸಂಘರ್ಷದಲ್ಲಿ ಗಾಯಗೊಂಡ ಯೋಧರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ ಮೋದಿ

ಗಾಲ್ವಾನ್ ಸಂಘರ್ಷದಲ್ಲಿ ಗಾಯಗೊಂಡ ಯೋಧರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ ಮೋದಿ

ಯೋಧರ ಶೌರ್ಯು, ತ್ಯಾಗ ಬೆಲೆಕಟ್ಟಲಾಗದ್ದು; ಲೇಹ್ ನಲ್ಲಿ ಯೋಧರ ಮಧ್ಯೆ ಮೋದಿ ಮಾತು

ಯೋಧರ ಶೌರ್ಯ, ತ್ಯಾಗ ಬೆಲೆಕಟ್ಟಲಾಗದ್ದು, ಗಾಲ್ವಾನ್ ಕಣಿವೆ ನಮ್ಮದು: ಲೇಹ್ ನಲ್ಲಿ ಮೋದಿ ಭಾಷಣ

ಮೋದಿ ಲಡಾಖ್ ಭೇಟಿ ಗೌಪ್ಯವಾಗಿ ಇಟ್ಟಿದ್ದೇಕೆ?11 ಅಡಿ ಎತ್ತರದಲ್ಲಿ ಚರ್ಚೆ, ಚೀನಾ ಕಂಗಾಲು!

ಮೋದಿ ಲಡಾಖ್ ಭೇಟಿ ಗೌಪ್ಯವಾಗಿ ಇಟ್ಟಿದ್ದೇಕೆ?11ಸಾವಿರ ಅಡಿ ಎತ್ತರದಲ್ಲಿ ಚರ್ಚೆ, ಚೀನಾ ಕಂಗಾಲು

MUST WATCH

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya

udayavani youtube

LIC ಅಧಿಕಾರಿಯ ‘Part Time’ ಕೃಷಿ ‘ಪಾಲಿಸಿ’! | LIC Officer Excels in Agriculture

udayavani youtube

SSLC ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ Medical Education Minister Dr Sudhakar

ಹೊಸ ಸೇರ್ಪಡೆ

ರೈಫಲ್‌ ನಿಂದ ಗುಂಡು ಹಾರಿಸಿಕೊಂಡು ಏರ್‌ಮ್ಯಾನ್‌ ಆತ್ಮಹತ್ಯೆ

ರೈಫಲ್‌ ನಿಂದ ಗುಂಡು ಹಾರಿಸಿಕೊಂಡು ಏರ್‌ಮ್ಯಾನ್‌ ಆತ್ಮಹತ್ಯೆ

ಗ್ರಾಮದ 5 ಜನರಿಗೆ ಸೋಂಕು: ಹರೇಕಳ ಗ್ರಾಮ ಪಂಚಾಯತ್‌ ಹತ್ತು ದಿನ ಲಾಕ್ ಡೌನ್

ಗ್ರಾಮದ 5 ಜನರಿಗೆ ಸೋಂಕು: ಹರೇಕಳ ಗ್ರಾಮ ಪಂಚಾಯತ್‌ ಹತ್ತು ದಿನ ಲಾಕ್ ಡೌನ್

15 ವರ್ಷ ಆರ್‌ಜೆಡಿ ಆಡಳಿತಾವಧಿಯಲ್ಲಿ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ: ತೇಜಸ್ವಿ

15 ವರ್ಷ ಆರ್‌ಜೆಡಿ ಆಡಳಿತಾವಧಿಯಲ್ಲಿ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ: ತೇಜಸ್ವಿ

ಒಂದು ಕಾಲದಲ್ಲಿ ಎದುರಾಳಿ ಬೌಲರ್ ಗಳಿಗೆ ಭೀತಿ ಹುಟ್ಟಿದ್ದ ಕ್ರಿಕೆಟಿಗ ಈಗ ದಿನಗೂಲಿ ನೌಕರ!

ಒಂದು ಕಾಲದಲ್ಲಿ ಎದುರಾಳಿ ಬೌಲರ್ ಗಳಿಗೆ ಭೀತಿ ಹುಟ್ಟಿಸಿದ್ದ ಕ್ರಿಕೆಟಿಗ ಈಗ ದಿನಗೂಲಿ ನೌಕರ!

4 ವರ್ಷದ ಬಾಲಕಿ ಸೇರಿ ಚಾಮರಾಜನಗರ ಜಿಲ್ಲೆಯಲ್ಲಿ 24 ಪ್ರಕರಣಗಳು ದೃಢ

4 ವರ್ಷದ ಬಾಲಕಿ ಸೇರಿ ಚಾಮರಾಜನಗರ ಜಿಲ್ಲೆಯಲ್ಲಿ 24 ಪ್ರಕರಣಗಳು ದೃಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.