ರಜನಿ ಭೇಟಿಯಾದ ಬಿಜೆಪಿ ಸಂಸದೆ: ಹೆಚ್ಚಿದ ಕುತೂಹಲ
Team Udayavani, Aug 8, 2017, 8:05 AM IST
ಚೆನ್ನೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರದ ಬಿಜೆಪಿ ಸಂಸದೆ ಪೂನಂ ಮಹಾಜನ್ ರವಿವಾರ ಸೂಪರ್ ಸ್ಟಾರ್ ರಜನಿಕಾಂತ್ರನ್ನು ಭೇಟಿ ಮಾಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಈ ಭೇಟಿಯನ್ನು ರಜನಿಕಾಂತ್ರ ರಾಜಕೀಯ ಪ್ರವೇಶ ಸನ್ನಿಹಿತವಾಗಿರುವುದರ ಸೂಚನೆ ಎಂದೇ ಬಿಂಬಿಸಲಾಗಿದೆ. ಆದರೆ ಬಿಜೆಪಿ ಮಾತ್ರ “ಇದೊಂದು ಸೌಹಾರ್ದ ಭೇಟಿ’ ಎಂದಿದೆ. ಚೆನ್ನೈನ ಪೊಯೇಸ್ ಗಾರ್ಡನ್ನಲ್ಲಿರುವ ಸೂಪರ್ಸ್ಟಾರ್ ಮನೆಗೆ ರವಿವಾರ ಭೇಟಿ ನೀಡಿದ ಮಹಾಜನ್, ರಜನಿ ದಂಪತಿ ಜತೆ ಕೆಲ ಹೊತ್ತು ಹರಟಿ, ಒಂದಷ್ಟು ಫೋಟೋ ತೆಗೆಸಿಕೊಂಡು ವಾಪಸಾಗಿದ್ದಾರೆ. ಜತೆಗೆ “ಇದು ರಾಜಕೀಯ ಭೇಟಿಯಲ್ಲ,’ ಎಂದು ಪೂನಂ ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ
Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ