ನಾವು ದಿವಾಳಿಯಾಗಿದ್ದೇವೆ: ಗೋ ಫಸ್ಟ್: ಇಂದು, ನಾಳೆ ಎಲ್ಲಾ ವಿಮಾನ ರದ್ದು
Team Udayavani, May 3, 2023, 7:05 AM IST
ಮುಂಬಯಿ/ಹೊಸದಿಲ್ಲಿ: ವಾಡಿಯಾ ಗ್ರೂಪ್ ಮಾಲೀಕತ್ವದ ಗೋ ಫಸ್ಟ್ ವಿಮಾನಯಾನ ಕಂಪನಿ ದಿವಾಳಿಯಾಗಿದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿಗೆ ಸ್ವಯಂ ಪ್ರೇರಿತವಾಗಿ ದಾಖಲೆಗಳನ್ನು ಸಲ್ಲಿಸಿದೆ.
ಸದ್ಯದ ದುಃಸ್ಥಿತಿಗೆ ಅಮೆರಿಕದ ಪ್ರಾಟ್ ಆ್ಯಂಡ್ ವ್ಹಿಟ್ನಿ ಕಂಪನಿಯೇ ಕಾರಣ ಎಂದು ದೂರಿದೆ. ಹೀಗಾಗಿ, ದೇಶದ ವಿಮಾನಯಾನ ಕ್ಷೇತ್ರದ ಖಾಸಗಿ ಕಂಪನಿ ಬಾಗಿಲು ಮುಚ್ಚುವ ಹಂತ ಪ್ರವೇಶಿಸಿದೆ. ಬಿಕ್ಕಟ್ಟು ಎದುರಿಸುತ್ತಿರುವಂತೆಯೇ ಮೇ 3 ಮತ್ತು ಮೇ 5ರಂದು ವಿಮಾನಯಾನಗಳನ್ನು ರದ್ದು ಮಾಡಿದೆ.
ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಕಂಪನಿ ಆಡಳಿತ ಮಂಡಳಿಗೆ ನೋಟಿಸ್ ಜಾರಿಯಾಗಿದ್ದು, ವಿಮಾನಗಳನ್ನು ರದ್ದು ಮಾಡಿದ್ದೇಕೆ ಎಂದು ಪ್ರಶ್ನೆ ಮಾಡಿದೆ. ಕಂಪನಿ ನ್ಯಾಯಮಂಡಳಿಯಲ್ಲಿ ಜೆಟ್ ಏರ್ವೆಸ್ ದಿವಾಳಿ ಘೋಷಣೆ ಮಾಡಿದ ಅದೇ ಪ್ರಕ್ರಿಯೆ ಅನುಸರಿಸುತ್ತಿರುವ ದೇಶದ 2ನೇ ವಿಮಾನಯಾನ ಸಂಸ್ಥೆ ಗೋ ಫಸ್ಟ್ ಏರ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ