Udayavni Special

ಹಿಮಾಚಲದಲ್ಲಿ ಕಟ್ಟಡ ಕುಸಿತ: 13 ಯೋಧರ ಸಾವು

ಮೃತರ ಸಂಖ್ಯೆ 14ಕ್ಕೇರಿಕೆ; 28 ಮಂದಿಗೆ ಗಾಯ

Team Udayavani, Jul 16, 2019, 5:34 AM IST

PTI7_15_2019_000141B

ಶಿಮ್ಲಾ/ಹೊಸದಿಲ್ಲಿ: ಹಿಮಾಚಲ ಪ್ರದೇಶದ ಸೋಲನ್‌ ಜಿಲ್ಲೆಯಲ್ಲಿ ಭಾರೀ ಮಳೆಯಿಂ ದಾಗಿ ಬಹುಮಹಡಿ ಕಟ್ಟಡ ಕುಸಿದ ಪ್ರಕರಣದಲ್ಲಿ ಮೃತರ ಸಂಖ್ಯೆ ಸೋಮವಾರ 14ಕ್ಕೇರಿದೆ. ಈ ಪೈಕಿ 13 ಮಂದಿ ಯೋಧರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ 16 ಸೇನಾ ಸಿಬಂದಿ ಸೇರಿ ದಂತೆ 28 ಮಂದಿ ಗಾಯಗೊಂಡಿದ್ದಾರೆ. ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿ ರುವ ಸಾಧ್ಯತೆಯಿದ್ದು, ಶೋಧ ಕಾರ್ಯ ಮುಂದುವರಿದಿದೆ. 13 ಯೋಧರು, ಒಬ್ಬ ನಾಗರಿಕನ ಮೃತದೇಹ ಹೊರತೆಗೆಯ ಲಾಗಿದೆ. ಉತ್ತರಾಖಂಡಕ್ಕೆ ತೆರಳುತ್ತಿದ್ದ ಯೋಧರ ಕುಟುಂಬಗಳು ರವಿವಾರ ಈ ಕಟ್ಟಡ ದಲ್ಲಿದ್ದ ರೆಸ್ಟಾರೆಂಟ್‌ಗೆ ಭೋಜನ ಕ್ಕೆಂದು ತೆರಳಿದ್ದರು. ಅಷ್ಟರಲ್ಲಿ ಕಟ್ಟಡ ಕುಸಿದ ಪರಿಣಾಮ ಸಾವು ನೋವುಗಳು ಹೆಚ್ಚಾ ದವು ಎಂದು ಪೊಲೀಸರು ಹೇಳಿದ್ದಾರೆ.

ಮುಂದುವರಿದ ಪ್ರವಾಹ: ಅಸ್ಸಾಂ, ಮೇಘಾಲಯ ಸೇರಿದಂತೆ ಈಶಾನ್ಯ ರಾಜ್ಯ ಗಳಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ. ಮೇಘಾಲಯದ ವೆಸ್ಟ್‌ ಗಾರೋ ಹಿಲ್ಸ್‌ ಜಿಲ್ಲೆಯ ಎರಡು ನದಿಗಳಲ್ಲಿ ಪ್ರವಾಹ ಉಂ ಟಾಗಿ, 1.14 ಲಕ್ಷ ಮಂದಿ ನಿರ್ವಸಿತರಾಗಿ ದ್ದಾರೆ. ಇದೇ ವೇಳೆ, ಪ್ರಧಾನಿ ಮೋದಿ ಸೋಮವಾರ ಅಸ್ಸಾಂ ಸಿಎಂ ಸೊನೊವಾಲ್‌ಗೆ ದೂರವಾಣಿ ಕರೆ ಮಾಡಿ, ಪ್ರವಾಹ ಸ್ಥಿತಿ ಬಗ್ಗೆ ವಿವರ ಪಡೆದಿದ್ದಾರೆ.

67ಕ್ಕೇರಿಕೆ: ಪ್ರವಾಹ ಪೀಡಿತ ನೇಪಾಲದಲ್ಲಿ ಜನಜೀವನ ದುಸ್ತರವಾಗಿದ್ದು, ಮಳೆ ಸಂಬಂಧಿ ಘಟನೆಗಳಿಗೆ ಬಲಿಯಾದವರ ಸಂಖ್ಯೆ ಸೋಮವಾರ 67ಕ್ಕೇರಿಕೆಯಾಗಿದೆ. ನೀರಿನಿಂದ ಹರಡುವ ರೋಗಗಳ ತಡೆಗೆ ಹಾಗೂ ಸಂತ್ರಸ್ತರಿಗೆ ಸೂಕ್ತ ಆರೋಗ್ಯ ಸೇವೆ ಒದಗಿಸಲು ನೆರವು ನೀಡುವಂತೆ ಅಂತಾ ರಾಷ್ಟ್ರೀಯ ಸಮುದಾಯಕ್ಕೆ ನೇಪಾಲ ಸರಕಾರ ಮನವಿ ಮಾಡಿದೆ.

ಪಾಕ್‌ನಲ್ಲಿ 23 ಸಾವು: ಪಾಕ್‌ ಆಕ್ರಮಿತ ಕಾಶ್ಮೀರದ ನೀಲಂ ಕಣಿವೆಯಲ್ಲಿ ಉಂಟಾದ ದಿಢೀರ್‌ ಪ್ರವಾಹಕ್ಕೆ ಕನಿಷ್ಠ 23 ಮಂದಿ ಬಲಿ ಯಾಗಿದ್ದಾರೆ. ರವಿವಾರ ರಾತ್ರಿ ನಿರಂತರ ಮಳೆಯಿಂದಾಗಿ ಏಕಾಏಕಿ ಮೇಘ ಸ್ಫೋಟ ಸಂಭವಿಸಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

covid19-worldwide

ಕೋವಿಡ್-19 ಮರಣಮೃದಂಗ: ವಿಶ್ವದಾದ್ಯಂತ 64,720 ಬಲಿ, 12ಲಕ್ಷ ದಾಟಿದ ಸೋಂಕಿತರ ಸಂಖ್ಯೆ

donald-trump

ಪರಿಸ್ಥಿತಿ ಬಿಗಡಾಯಿಸುತ್ತಿದೆ, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ: ಟ್ರಂಪ್

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

Water-Drowning

ಜಾರಿ ಬಿದ್ದ ಮೊಬೈಲ್ ತೆಗೆಯಲು ಹೋಗಿ ನಾಲ್ಕು ಕಂದಮ್ಮಗಳು ನೀರುಪಾಲು

ಲಾಕ್‌ ಡೌನ್‌ನಲ್ಲೇ ಕೋವಿಡ್ ಮಹಾಮಾರಿಯನ್ನು ಅರೆಸ್ಟ್‌ ಮಾಡೋಣ: ರಾವತ್‌

ಲಾಕ್‌ ಡೌನ್‌ನಲ್ಲೇ ಕೋವಿಡ್ ಮಹಾಮಾರಿಯನ್ನು ಅರೆಸ್ಟ್‌ ಮಾಡೋಣ: ರಾವತ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಾಕ್‌ ಡೌನ್‌ನಲ್ಲೇ ಕೋವಿಡ್ ಮಹಾಮಾರಿಯನ್ನು ಅರೆಸ್ಟ್‌ ಮಾಡೋಣ: ರಾವತ್‌

ಲಾಕ್‌ ಡೌನ್‌ನಲ್ಲೇ ಕೋವಿಡ್ ಮಹಾಮಾರಿಯನ್ನು ಅರೆಸ್ಟ್‌ ಮಾಡೋಣ: ರಾವತ್‌

‘ವೆಲ್ ಕಂ ಟು ಇಂಡಿಯಾ ಕೋವಿಡ್ ವೈರಸ್’ ಎಂದು ಟಿಕ್ ಟಾಕ್ ವಿಡಿಯೋ ಮಾಡಿದ ಸಯ್ಯದ್ ಬಂಧನ

‘ವೆಲ್ ಕಂ ಟು ಇಂಡಿಯಾ ಕೋವಿಡ್ ವೈರಸ್’ ಎಂದು ಟಿಕ್ ಟಾಕ್ ವಿಡಿಯೋ ಮಾಡಿದ ಸಯ್ಯದ್ ಬಂಧನ

24ಗಂಟೇಲಿ 601 covid ಪ್ರಕರಣ ಪತ್ತೆ,1023 ಪ್ರಕರಣ ತಬ್ಲಿಘಿ ಜಮಾತ್ ಗೆ ಸಂಬಂಧಿಸಿದೆ:ಸಚಿವಾಲಯ

24ಗಂಟೇಲಿ 601 covid ಪ್ರಕರಣ ಪತ್ತೆ,1023 ಪ್ರಕರಣ ತಬ್ಲಿಘಿ ಜಮಾತ್ ಗೆ ಸಂಬಂಧಿಸಿದೆ:ಸಚಿವಾಲಯ

ಚೆನ್ನೈ: ತರಕಾರಿ ಮಾರುಕಟ್ಟೆಯಲ್ಲಿ ಸೋಂಕು ನಿವಾರಕ ಸುರಂಗ ಸ್ಥಾಪನೆ

ಚೆನ್ನೈ: ತರಕಾರಿ ಮಾರುಕಟ್ಟೆಯಲ್ಲಿ ಸೋಂಕು ನಿವಾರಕ ಸುರಂಗ ಸ್ಥಾಪನೆ

ಕೋವಿಡ್ ಕಾಟ : ದೋಣಿಯಲ್ಲೇ ಗಾಯಕನ ಸೆಲ್ಫ್ ಕ್ವಾರೆಂಟೈನ್

ಕೋವಿಡ್ ಕಾಟ : ದೋಣಿಯಲ್ಲೇ ಗಾಯಕನ ಸೆಲ್ಫ್ ಕ್ವಾರೆಂಟೈನ್

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

covid19-worldwide

ಕೋವಿಡ್-19 ಮರಣಮೃದಂಗ: ವಿಶ್ವದಾದ್ಯಂತ 64,720 ಬಲಿ, 12ಲಕ್ಷ ದಾಟಿದ ಸೋಂಕಿತರ ಸಂಖ್ಯೆ

donald-trump

ಪರಿಸ್ಥಿತಿ ಬಿಗಡಾಯಿಸುತ್ತಿದೆ, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ: ಟ್ರಂಪ್

ಪ್ರಧಾನಿ ಮೋದಿ ನೀಡಿರುವ ಕರೆಗೆ ದೇವೇಗೌಡ ಸ್ವಾಗತ

ಪ್ರಧಾನಿ ಮೋದಿ ನೀಡಿರುವ ಕರೆಗೆ ದೇವೇಗೌಡ ಸ್ವಾಗತ

ಸ್ಟಾರ್‌ ಸ್ಪೋರ್ಟ್ಸ್ ನಲ್ಲಿ ಭಾರತ-ಪಾಕಿಸ್ಥಾನ ನಡುವಣ ರೋಚಕ ಪಂದ್ಯಗಳ ಪ್ರಸಾರ

ಸ್ಟಾರ್‌ ಸ್ಪೋರ್ಟ್ಸ್ ನಲ್ಲಿ ಭಾರತ-ಪಾಕಿಸ್ಥಾನ ನಡುವಣ ರೋಚಕ ಪಂದ್ಯಗಳ ಪ್ರಸಾರ

ಮತ್ತೆ ತಂದೆಯಾಗಲಿರುವ 89ರ ಹರೆಯದ ಬೆರ್ನಿ ಎಕ್ಲೆಸ್ಟೋನ್‌

ಮತ್ತೆ ತಂದೆಯಾಗಲಿರುವ 89ರ ಹರೆಯದ ಬೆರ್ನಿ ಎಕ್ಲೆಸ್ಟೋನ್‌