ಮೂರು ಕಣ್ಣುಗಳ ಕರು ಸಾವು
Team Udayavani, Jan 21, 2022, 6:58 AM IST
ರಾಜನಂದಗಾಂವ್: ಛತ್ತೀಸ್‌ಗಡದ ರಾಜನಂದಗಾಂವ್‌ನ ಲೋಧಿ ಗ್ರಾಮದಲ್ಲಿ ಜ.13ರಂದು ಜನಿಸಿದ್ದ ಮೂರು ಕಣ್ಣುಗಳ ಕರು ಅಸುನೀಗಿದೆ.
ಗ್ರಾಮದ ರೈತ ಹೇಮಂತ ಚಾಂಡೇಲ್ ಅವರ ಮನೆಯಲ್ಲಿ ಜರ್ಸಿ ದನ ಈ ವಿಚಿತ್ರ ಕರುವಿಗೆ ಜನ್ಮನೀಡಿತ್ತು. ಅಸುನೀಗಿದ ಕರುವಿನ ಅಂತ್ಯಕ್ರಿಯೆ ನಡೆಸಲಾಗಿದೆ. ದೇವರೇ ನಮ್ಮ ಮನೆಗೆ ಗೋವಿನ ರೂಪದಲ್ಲಿ ಅಲ್ಪ ಕಾಲಕ್ಕೆ ಬಂದಿದ್ದಿರಬಹುದು ಎಂದು ತಿಳಿದುಕೊಳ್ಳಬೇಕಷ್ಟೇ’ ಎಂದು ಅವರು ಹೇಳಿದ್ದಾರೆ.
ಕರು ಅಸುನೀಗಿದ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆಯೇ ಸ್ಥಳೀಯರು ಹೇಮಂತ ಅವರ ಮನೆಗೆ ಆಗಮಿಸಿ, ಕರುವಿಗೆ ಅಂತಿಮ ನಮನ ಸಲ್ಲಿಸಿದರು.
ಜ.13ರಂದು ಕರು ಜನಿಸಿದ ಸುದ್ದಿ ತಿಳಿದ ಬಳಿಕ ಸ್ಥಳೀಯರು ಅದೊಂದು ದೇವರ ಅವತಾರ ಎಂದು ಭಾವಿಸಿ, ಅದಕ್ಕೆ ಪೂಜೆಯನ್ನೂ ಸಲ್ಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜ್ಞಾನವಾಪಿ ಮಸೀದಿ ವಿಡಿಯೋ ಚಿತ್ರೀಕರಣದ ವರದಿ ವಾರಾಣಸಿ ಕೋರ್ಟ್ ಗೆ ಸಲ್ಲಿಕೆ
ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟ್ರಕ್; ಮೂವರು ಸಾವು, 11 ಮಂದಿಗೆ ಗಾಯ
ಶಿವಲಿಂಗದ ಕುರಿತು ಅವಹೇಳನಕಾರಿ ಹೇಳಿಕೆ: ಎಐಎಂಐಎಂ ನಾಯಕನ ಬಂಧನ
ಚಳ್ಳಕೆರೆಯಲ್ಲಿ ಹನ್ಸ-ಎನ್ಜಿ ಯಶಸ್ವಿ ಪ್ರಯೋಗ; ಸಿಎಸ್ಐಆರ್, ಎನ್ಎಎಲ್ನಿಂದ ವಿಮಾನ ಸಿದ್ಧ
ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ