ಈಗಲೂ ನಗದು ವ್ಯವಹಾರದ್ದೇ ಮೇಲುಗೈ
Team Udayavani, Feb 24, 2018, 3:04 PM IST
ನವದೆಹಲಿ: ಭ್ರಷ್ಟಾಚಾರ ನಿಗ್ರಹ ಹಾಗೂ ಕ್ಯಾಶ್ಲೆಸ್ ಸಮಾಜದ ನಿರ್ಮಾಣದ ಕನಸಿನೊಂದಿಗೆ ಕೇಂದ್ರ ಸರ್ಕಾರ “ನೋಟು ನಿಷೇಧ’ ನಿರ್ಧಾರ ಕೈಗೊಂಡು ವರ್ಷವೇ ಉರುಳಿದ್ದರೂ, ಈಗಲೂ ವ್ಯಾಪಾರ ವಹಿವಾಟುಗಳಲ್ಲಿ ನೋಟುಗಳ ಪಾತ್ರವೇ ಹಿರಿದಾಗಿದೆ ಎಂದು “ದ ಮಿಂಟ್’ ವರದಿ ಮಾಡಿದೆ.
ವರದಿಯ ಪ್ರಕಾರ, ನೋಟು ಅಮಾನ್ಯ ನಿರ್ಧಾರದ ನಂತರ, ಈ ತಿಂಗಳ 16ರವರೆಗೆ 17.78 ಲಕ್ಷ ಕೋಟಿ ರೂ. ಮೊತ್ತದ ವ್ಯವಹಾರ ನಗದು ಮೂಲಕವೇ ನಡೆದಿದೆ. ಆರ್ಬಿಐ ಮಾಹಿತಿಯಂತೆ, ನೋಟು ಅಮಾನ್ಯಕ್ಕೂ ಮುನ್ನ (ನ. 8, 2016) 17.97 ಲಕ್ಷ ಕೋಟಿ ರೂ. ಚಲಾವಣೆಯಲ್ಲಿತ್ತು. ಇದೀಗ, ಫೆ.16ರ ಹೊತ್ತಿಗೆ 17.78 ಲಕ್ಷ ರೂ. ಚಲಾವಣೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು