ಶಿಲಾಂಗ್‌ನಲ್ಲಿ ಮುಗಿದ 5ನೇ ದಿನದ ತನಿಖೆ: ಕೋಲ್ಕತಕ್ಕೆ ಮರಳಿದ ಕುಮಾರ್‌

Team Udayavani, Feb 13, 2019, 10:26 AM IST

ಮೇಘಾಲಯ : ಕೋಲ್ಕತ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಅವರನ್ನು ಇಂದು ಬುಧವಾರ ಮೂರು ತಾಸು ಕಾಲ ಪ್ರಶ್ನಿಸುವ ಮೂಲಕ ಸಿಬಿಐ ತನ್ನ ಐದು ದಿನಗಳ ತನಿಖಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು. 

ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಶಿಲಾಂಗ್‌ನಲ್ಲಿ ತನಿಖಾ ಪ್ರಕ್ರಿಯೆ ಮುಗಿದಿರುವುದನ್ನು ಅನುಸರಿಸಿ ರಾಜೀವ್‌ ಕುಮಾರ್‌ ಅವರಿಂದು ಕೋಲ್ಕತಕ್ಕೆ ಮರಳುವರು. 

ಶಾರದಾ ಚಿಟ್‌ ಫ‌ಂಡ್‌ ಸಂಬಂಧದ ಸಿಬಿಐ ತನಿಖೆಗೆ ಹಾಜರಾಗಲು ಕೋಲ್ಕತ ಪೊಲೀಸ್‌ ಕಮಿಷನರ್‌ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಕಳೆದ ಶನಿವಾರವೇ ಶಿಲಾಂಗ್‌ ಗೆ ಆಗಮಿಸಿದ್ದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ