ವ್ಯಾಪಂ ಹಗರಣ: 592 ಮಂದಿ ವಿರುದ್ಧ ಸಿಬಿಐ ಚಾರ್ಜ್ ಶೀಟ್
Team Udayavani, Nov 23, 2017, 7:25 PM IST
ಹೊಸದಿಲ್ಲಿ : ಮಧ್ಯಪ್ರದೇಶದಲ್ಲಿನ ವ್ಯಾಪಂ ಹಗರಣಕ್ಕೆ ಸಂಬಂಧಪಟ್ಟು ತನಿಖೆ ನಡೆಸುತ್ತಿರುವ CBI, 592 ವ್ಯಕ್ತಿಗಳ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದೆ.
ಚಾಜ್ ಶೀಟ್ ಪಟ್ಟಿಯಲ್ಲಿ ಮೂರು ಖಾಸಗಿ ಮೆಡಿಕಲ್ ಕಾಲೇಜುಗಳ ಪ್ರಮೋಟರ್ಗಳು ಸೇರಿದ್ದಾರೆ; ಅವರೆಂದರೆ :
ಭೋಪಾಲ್ : ಜೆ ಎನ್ ಚೋಕ್ಸೀ, ಅಧ್ಯಕ್ಷರು, ಎಲ್ ಎನ್ ಮೆಡಿಕಲ್ ಕಾಲೇಜು; ಎಸ್ ಎನ್ ವಿಜಯವರ್ಗೀಯ (ಪೀಪಲ್ಸ್ ಮೆಡಿಕಲ್ ಕಾಲೇಜ್) ಮತ್ತು ಅಜಯ್ ಗೋಯೆ,ಕ (ಚಿರಾಯು ಮೆಡಿಕಲ್ ಕಾಲೇಜ್),
ಇಂದೋರ್ : ಸುರೇಶ್ ಸಿಂಗ್ ಭಡೋರಿಯಾ (ಇಂಡೆಕ್ಸ್ ಮೆಡಿಕಲ್ ಕಾಲೇಜ್).