ಕಟ್ಟಡಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಡ್ಡಾಯ
Team Udayavani, Feb 27, 2020, 1:32 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂಬಯಿ: ಮಹಾರಾಷ್ಟ್ರದಲ್ಲಿ ಹೊಸದಾಗಿ ನಿರ್ಮಿಸಲಾಗುವ ಎಲ್ಲ ಕಟ್ಟಡಗಳಲ್ಲೂ ಸಿಸಿಟೀವಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ಗೃಹ ಸಚಿವ ಅನಿಲ್ ದೇಶ್ಮುಖ್ ಬುಧವಾರ ಹೇಳಿದ್ದಾರೆ.
ಸಿಸಿಟೀವಿ ಕ್ಯಾಮೆರಾಗಳು ರಾಜ್ಯ ಗೃಹ ಇಲಾಖೆಯ ಅಪರಾಧ ಮತ್ತು ಅಪರಾಧ ತನಿಖಾ ಜಾಲ ಮತ್ತು ವ್ಯವಸ್ಥೆ ಜತೆ ಸಂಪರ್ಕ ಹೊಂದಿರುತ್ತವೆ ಎಂದೂ ತಿಳಿಸಿದ್ದಾರೆ.