ದುರಸ್ತಿ ವೇಳೆ ಚಾರ್ ಮಿನಾರ್ನ ಕೆತ್ತನೆಯ ಒಂದು ಭಾಗ ಕುಸಿತ
Team Udayavani, May 2, 2019, 11:37 AM IST
ಹೈದರಾಬಾದ್: ಹೈದರಾಬಾದ್ ಹಳೆ ನಗರದಲ್ಲಿದರುವ 16 ನೇ ಶತಮಾನದ ಸ್ಮಾರಕ ಚಾರ್ ಮಿನಾರ್ನ ಭಾಗವೊಂದು ಬುಧವಾರ ರಾತ್ರಿ ಕುಸಿದು ಬಿದ್ದಿದೆ.
ರಾತ್ರಿ ಪ್ರವಾಸಿಗರು ನೋಡುತ್ತಿದ್ದಂತೆ ಕೆತ್ತನೆಯ ಒಂದು ಭಾಗ ಕುಸಿದು ಬಿದ್ದಿದೆ. ಸ್ಥಳದಲ್ಲಿದ್ದ ಪೊಲೀಸರು ಕುತೂಹಲಿಗರಾಗಿದ್ದ ಪ್ರವಾಸಿಗರನ್ನುಸ್ಥಳದಿಂದ ತೆರವುಗೊಳಿಸಿದರು.
ದುರಸ್ತಿ ನಡೆಸುತ್ತಿದ್ದಾಗಲೇ ಕೆತ್ತನೆಯ ಭಾಗವೊಂದು ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.
ಭಾರತದ ಪುರಾತತ್ವ ಸಮೀಕ್ಷೆ ಅಧಿಕಾರಿಗಳು ಸಂರಕ್ಷಣೆಗಾಗಿ ಕ್ರಮಗಳನ್ನು ಕೈಗೊಂಡಿದ್ದರು.ಇದೀಗ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು