100 ಸಿಬ್ಬಂದಿಗೆ ಕಾರು ಗಿಫ್ಟ್ ಕೊಟ್ಟ ಸಂಸ್ಥೆ
Team Udayavani, Apr 13, 2022, 8:00 AM IST
ಚೆನ್ನೈ: ಯಾವುದಾದರೂ ಕಂಪನಿ ನಿರೀಕ್ಷೆಗೂ ಮೀರಿ ಲಾಭ ಗಳಿಸಿದರೆ, ಸಿಬ್ಬಂದಿಗೆ ಪಾರ್ಟಿಯೋ ಅಥವಾ ಸಣ್ಣ ಪುಟ್ಟ ಉಡುಗೊರೆ ಕೊಡುವುದನ್ನು ಕೇಳಿರುತ್ತೀರಿ. ಆದರೆ ತಮಿಳುನಾಡಿನ ಚೆನ್ನೈನ ಐಡಿಯಾಸ್2ಐಟಿ (Ideas2IT) ಹೆಸರಿನ ಸಂಸ್ಥೆ ತನ್ನ ಲಾಭವನ್ನು ಸಿಬ್ಬಂದಿಯೊಂದಿಗೆ ಬೇರೆ ರೀತಿಯಲ್ಲೇ ಹಂಚಿಕೊಂಡಿದೆ.
ಸಂಸ್ಥೆಯ ಅಭಿವೃದ್ಧಿಗಾಗಿ 10 ವರ್ಷಕ್ಕೂ ಹೆಚ್ಚು ಕಾಲ ದುಡಿದ 100 ಸಿಬ್ಬಂದಿಗೆ 100 ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆಯಾಗಿ ಕೊಟ್ಟಿದೆ.
ಇದನ್ನೂ ಓದಿ:ಗೋವಾ: ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳನ್ನು ನಿಲ್ಲಿಸಿಲ್ಲ: ಸಿಎಂ ಸಾವಂತ್ ಸ್ಪಷ್ಟನೆ
“ನಾವು ಲಾಭವನ್ನು ಸಿಬ್ಬಂದಿಯೊಂದಿಗೆ ಹಂಚಿಕೊಳ್ಳುವುದಾಗಿ ಏಳೆಂಟು ವರ್ಷದ ಹಿಂದೆಯೇ ಮಾತು ಕೊಟ್ಟಿದ್ದೆವು. ಅದರ ಮೊದಲ ಹೆಜ್ಜೆಯಾಗಿ ಈಗ ಕಾರು ಕೊಟ್ಟಿದ್ದೇವೆ. ಇದು ಉಡುಗೊರೆಯಲ್ಲ, ಅವರ ದುಡಿಮೆಗೆ ಸಿಕ್ಕ ಪ್ರತಿಫಲ’ ಎಂದು ಹೇಳಿದ್ದಾರೆ ಸಂಸ್ಥೆಯ ಸಂಸ್ಥಾಪಕ ಮುರಳಿ ವಿವೇಕಾನಂದನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ