- Friday 13 Dec 2019
ಕಣ್ಣಿಗೆ ಬಟ್ಟೆ ಕಟ್ಟಿ ರೂಬಿಕ್ಸ್ ಸವಾಲು ಬಗೆಹರಿಸಿದ ಪೋರಿ ವರ್ಲ್ಡ್ಸ್ ಯಂಗೆಸ್ಟ್ ಜೀನಿಯಸ್
Team Udayavani, Nov 22, 2019, 6:57 PM IST
ಚೆನ್ನೈ: ಇಂದಿನ ತಂತ್ರಜ್ಞಾನ ಲೋಕದಲ್ಲಿ ಎಲ್ಲಾ ಪುಟಾಣಿಗಳು ಮಾಸ್ಟರ್ ಮೈಂಡ್ಗಳೇ. ಹಸ್ತ ತೋರಿಸಿದರೆ ಅಂಗೈಯನ್ನೇ ನುಂಗಿ ಬಿಡುತ್ತಾರೆ ಎಂಬ ಮಾತಿನ ಸ್ವರೂಪ ಇಂದಿನ ಮಕ್ಕಳು. ಅಂತಹ ಚಾಣಕ್ಯ ಮಕ್ಕಳ ಪೈಕಿ ಚೆನ್ನೈನ ಆರರ ಪೋರಿಯೊಬ್ಬಳು ವರ್ಲ್ಡ್ ರೆಕಾರ್ಡ್ ಮಾಡುವ ಮೂಲಕ ದೇಶದ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದಾಳೆ.
ವಿಶ್ವದ ಅತಿ ಕಿರಿಯ ಪ್ರತಿಭೆ ಎಂಬ ಹಿರಿಮೆ
ತಮಿಳುನಾಡಿನ ಆರು ವರ್ಷದ ಬಾಲಕಿ ಸರಾ 2 ನಿಮಿಷ 7 ಸೆಕೆಂಡುಗಳಲ್ಲಿ ಅತಿ ಹೆಚ್ಚು 2/2 ರುಬಿಕ್ಸ್ ಕ್ಯೂಬ್ ಗಳನ್ನು ಸರಿಯಾಗಿ ಹೊಂದಿಸುವ ಮೂಲಕ ‘ವರ್ಲ್ಡ್ಸ್ ಯಂಗೆಸ್ಟ್ ಜೀನಿಯಸ್’ ಎಂಬ ಪ್ರಶಂಸೆಗೆ ಪಾತ್ರವಾಗಿದ್ದಾಳೆ.
ಕಣ್ಣು ಮುಚ್ಚಿಕೊಂಡು ಅತಿ ಹೆಚ್ಚು ರುಬಿಕ್ಸ್ ಕ್ಯೂಬ್ಗಳನ್ನು ಹೊಂದಿಸುತ್ತ, ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಕವನಗಳನ್ನು ಸಹ ವಾಚಿಸಿ ತಮಿಳುನಾಡು ಕ್ಯೂಬ್ ಅಸೋಸಿಯೆಶನ್ನಿಂದ ವಿಶ್ವದ ಅತಿ ಕಿರಿಯ ಪ್ರತಿಭೆ ಎಂಬ ಹೆಗ್ಗಳಿಕೆ ಪಡೆದಿದ್ದಾಳೆ.
ಗಿನ್ನಿಸ್ ದಾಖಲೆಯ ಹಂಬಲ
ಸದ್ಯ ವಲ್ಡ್ ಯಂಗೆಸ್ಟ್ ಜೀನಿಯಸ್ ಎಂಬ ಬಿರುದು ಪಡೆದುಕೊಂಡಿರುವ ಈ ಬಾಲೆಗೆ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡುವ ಆಸೆ ಇದ್ದು, ಅದಕ್ಕೆ ಬೇಕಾದ ತಯಾರಿ ಮತ್ತು ಪ್ರಯತ್ನದಲ್ಲಿ ನಿರತಳಾಗಿದ್ದಾಳೆ.
ಈ ವಿಭಾಗದಿಂದ ಇನ್ನಷ್ಟು
-
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯ ರೇಪ್ ಇನ್ ಇಂಡಿಯಾ...
-
ನವದೆಹಲಿ:ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಉಲ್ಲೇಖಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ...
-
ನವದೆಹಲಿ: ಅಸ್ಸಾಂನ ಗುವಾಹಟಿ ಮತ್ತು ದಿಬ್ರುಗಢದಲ್ಲಿ ಅನಿರ್ದಿಷ್ಟಾವಧಿವರೆಗೆ ಜಾರಿಗೊಳಿಸಿದ್ದ ಕರ್ಫ್ಯೂವನ್ನು ಶುಕ್ರವಾರ ಬೆಳಗ್ಗೆ 8ರಿಂದ 1ಗಂಟೆವರೆಗೆ ಸಡಿಸಲಿಸಲಾಗಿದೆ...
-
ಹೊಸದಿಲ್ಲಿ: ಕೇಂದ್ರ ಸರಕಾರ ಹೊಸ ಪಾಸ್ ಪೋರ್ಟ್ ಗಳಲ್ಲಿ ಕಮಲದ ಚಿಹ್ನೆಯನ್ನು ಮುದ್ರಿಸುತ್ತಿದ್ದು, ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ. ಇದೀಗ ವಿದೇಶಾಂಗ ಇಲಾಖೆ...
-
ಕೋಲ್ಕತಾ: ಬಾಡಿಗೆ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ 60 ವರ್ಷದ ಮಹಿಳೆಯ ತಲೆಕತ್ತರಿಸಿ, ಹೊಟ್ಟೆಯನ್ನು ಸೀಳಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ದಕ್ಷಿಣ ಕೋಲ್ಕತಾದಲ್ಲಿ...
ಹೊಸ ಸೇರ್ಪಡೆ
-
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯ ರೇಪ್ ಇನ್ ಇಂಡಿಯಾ...
-
ಮೈಸೂರು: ರಾಜ್ಯ ಸರ್ಕಾರ ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಚಿತ್ರನಗರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡದೆ ಮೈಸೂರಿನಲ್ಲೇ ಸ್ಥಾಪಿಸಬೇಕೆಂದು ಒತ್ತಾಯಿಸಿ...
-
ಬೆಂಗಳೂರು: ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿ ಜನರು ಸಂಕಷ್ಟ ಅನುಭವಿಸಿದ್ದು ಗೊತ್ತೇ ಇದೆ. ಉಳ್ಳಾಗಡ್ಡಿ ಬೆಲೆ ದ್ವಿಶತಕ ಸಮೀಪಿಸುತ್ತಿದ್ದಂತೆ ದೇಶದಾದ್ಯಂತ...
-
ಪಿರಿಯಾಪಟ್ಟಣ: ಪಟ್ಟಣದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗ ಮತ್ತು ರಾಜಕಾಲುವೆಗಳ ಸರ್ವೆ ನಡೆಸಿ, ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಪುರ ಸಭಾ ಮುಖ್ಯಾಧಿಕಾರಿ...
-
ಮಳವಳ್ಳಿ: ಪಟ್ಟಣದಲ್ಲಿ ಸುಸಜ್ಜಿತ ಸಾರ್ವಜನಿಕ ಗ್ರಂಥಾಲಯಕ್ಕೆ ಒತ್ತಾಯಿಸಿ ಸಹಿ ಸಂಗ್ರಹ ಚಳವಳಿ ಕಾರ್ಯಕ್ರಮ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ನಡೆಯಿತು. ಪ್ರಾಂತ...