Udayavni Special

ಶಸ್ತ್ರಾಸ್ತ್ರ ಸ್ವಾವಲಂಬನೆಗೆ ಸಿದ್ಧರಾಗಿ; ವಿದೇಶಿ ಆಯುಧಗಳ ಮೇಲಿನ ಅತಿಯಾದ ಅವಲಂಬನೆ ಸರಿಯಲ್ಲ

Team Udayavani, May 11, 2020, 5:48 AM IST

ಶಸ್ತ್ರಾಸ್ತ್ರ ಸ್ವಾವಲಂಬನೆಗೆ ಸಿದ್ಧರಾಗಿ; ವಿದೇಶಿ ಆಯುಧಗಳ ಮೇಲಿನ ಅತಿಯಾದ ಅವಲಂಬನೆ ಸರಿಯಲ್ಲ

ಹೊಸದಿಲ್ಲಿ: ವಿದೇಶಗಳಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ತರಿಸಿಕೊಳ್ಳಲು ನಾವೇನು ಪ್ರಪಂಚದಾದ್ಯಂತ ದಂಡ ಯಾತ್ರೆ ಕೈಗೊಳ್ಳುತ್ತಿಲ್ಲ, ಯಾರ ಮೇಲೂ ಯುದ್ಧ ಮಾಡುತ್ತಿಲ್ಲ.

ಹೀಗಾಗಿ ಶಸ್ತ್ರಾಸ್ತ್ರಗಳ ವಿಚಾರದಲ್ಲಿ ‘ಮೇಕ್‌ ಇನ್‌ ಇಂಡಿಯ’ ಕಾರ್ಯಕ್ರಮವನ್ನು ಮುನ್ನೆಲೆಗೆ ತರುವ ಅಗತ್ಯವಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಅಭಿಪ್ರಾಯಪಟ್ಟಿದ್ದಾರೆ.

‘ದ ಟೈಮ್ಸ್‌ ಆಫ್ ಇಂಡಿಯಾ’ಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸಶಸ್ತ್ರ ಪಡೆಗಳು ವಿದೇಶಿ ಶಸ್ತ್ರಾಸ್ತ್ರ ಗಳ ಮೇಲಿನ ಅತಿಯಾದ ಅವಲಂಬ ನೆಯಿಂದ ಹೊರಬಂದು, ದೇಶಿ ನಿರ್ಮಿತ ಆಯುಧಗಳನ್ನು ಬಳಸುವ ಮೂಲಕ ‘ಮೇಕ್‌ ಇನ್‌ ಇಂಡಿಯಾ’ ಕೇವಲ ಘೋಷಣೆಯಲ್ಲ ಎಂಬುದನ್ನು ಸಾಬೀತು ಪಡಿಸಬೇಕು.

ಕೋವಿಡ್ ವೈರಸ್ ಎಲ್ಲರನ್ನೂ ಬಾಧಿಸುತ್ತಿರುವ ಈ ಸಂದರ್ಭದಲ್ಲಿ ವಾಸ್ತವ ಅರಿತು, ಪರಿಸ್ಥಿತಿಗೆ ಹೊಂದಿಕೊಂಡು ಹೋಗುವುದನ್ನು ರೂಢಿಸಿಕೊಳ್ಳಬೇಕು. ನಮ್ಮ ಅಗತ್ಯ ಮೀರಿ ಆಯುಧ ಆಮದು ಮಾಡಿಕೊಳ್ಳುವ ಬದಲು ದೇಶದಲ್ಲೇ ಕಡಿಮೆ ವೆಚ್ಚದಲ್ಲಿ ಆಯುಧಗಳ ನಿರ್ಮಾಣ, ಅಭಿವೃದ್ಧಿ ಮತ್ತು ತಯಾರಿಕೆಗೆ ಒತ್ತು ನೀಡಬೇಕು ಎಂದಿದ್ದಾರೆ.

ಬಾಕಿ ಇರುವ ಯೋಜನೆಗಳು
– ಹೊಸ ಪೀಳಿಗೆಯ ಸ್ಟೆಲ್ತ್‌ ಜಲಾಂತರ್ಗಾಮಿಗಳು
– ಮೈನ್‌ಸ್ವೀಪರ್‌ಗಳು
– ಭೂ ಸೇನೆ ಯುದ್ಧ ವಾಹನಗಳು
– ಯುದ್ಧ ಸಾಮಗ್ರಿ ಸರಬರಾಜು ವಿಮಾನಗಳು
– ಯುದ್ಧ ವಿಮಾನಗಳು (ಫೈಟರ್‌ ಜೆಟ್‌)
– ಲಘು ಉಪಯೋಗದ ಹೆಲಿಕಾಪ್ಟರ್‌ಗಳು

ಮಾರುತಿ 800 ಕಾರನ್ನು ನಮ್ಮ ನೆಲದಲ್ಲೇ ನಿರ್ಮಿಸುವ ಮೂಲಕ ದೇಶಿ ಉತ್ಪಾದನೆ ಆರಂಭಿಸಿದ ಭಾರತ ಇಂದು ವಾಹನ ಉತ್ಪಾದನೆಯಲ್ಲಿ ವಿಶ್ವದ ಗಮನಸೆಳೆದಿದೆ. ಹಾಗೇ ಆಯುಧಗಳ ಉತ್ಪಾದನೆ, ನಿರ್ಮಾಣದಲ್ಲೂ ಸ್ವಾವಲಂಬನೆ ಸಾಧಿಸಬೇಕಿದೆ.
– ಜ. ಬಿಪಿನ್‌ ರಾವತ್‌, ರಕ್ಷಣಾ ಪಡೆಗಳ ಮುಖ್ಯಸ್ಥ

ಟಾಪ್ ನ್ಯೂಸ್

ಕೃಷ್ಣಾ ಹಾಗೂ ಘಟಪ್ರಭಾ ನದಿಯಲ್ಲಿ ತಗ್ಗಿದ ಪ್ರವಾಹ : ಮುಕ್ತವಾದ ಸೇತುವೆ ಹಾಗೂ ರಸ್ತೆಗಳು

ಕೃಷ್ಣಾ ಹಾಗೂ ಘಟಪ್ರಭಾ ನದಿಯಲ್ಲಿ ತಗ್ಗಿದ ಪ್ರವಾಹ : ಮುಕ್ತವಾದ ಸೇತುವೆ ಹಾಗೂ ರಸ್ತೆಗಳು

ಕೋವಿಡ್‌ ಪಾಸಿಟಿವ್‌ ಬಂದವರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್‌ : ಜಿ.ಜಗದೀಶ್‌ ಆದೇಶ

ಕೋವಿಡ್‌ ಪಾಸಿಟಿವ್‌ ಬಂದವರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್‌ : ಜಿ.ಜಗದೀಶ್‌ ಆದೇಶ

ಕೇರಳ ಗಡಿ ಭಾಗದಲ್ಲಿರುವ ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಆದೇಶ

ಕೇರಳ ಗಡಿ ಭಾಗದಲ್ಲಿರುವ ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಆದೇಶ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಭರ್ಜರಿ ಜಿಗಿತ: ಹೂಡಿಕೆದಾರರಿಗೆ ಲಕ್ಷಾಂತರ ರೂ. ಲಾಭ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಭರ್ಜರಿ ಜಿಗಿತ: ಹೂಡಿಕೆದಾರರಿಗೆ ಲಕ್ಷಾಂತರ ರೂ. ಲಾಭ

Tamil Nadu to soon bring law for banning online rummy games, informs minister

ತಮಿಳುನಾಡಿನಲ್ಲಿ ಆನ್ ಲೈನ್ ಗೇಮ್ಸ್ ನಿಷೇಧ ..!? ಸರ್ಕಾರ ಹೇಳಿದ್ದೇನು..?  

ಒಲಿಂಪಿಕ್ಸ್; ಸೆಮಿಫೈನಲ್ ಕಾದಾಟ-ಭಾರತದ ವನಿತೆಯರ ತಂಡಕ್ಕೆ ಸೋಲು, ಕಂಚಿನ ಪದಕಕ್ಕೆ ಸೆಣಸಾಟ

ಒಲಿಂಪಿಕ್ಸ್; ಸೆಮಿಫೈನಲ್ ಕಾದಾಟ-ಭಾರತದ ವನಿತೆಯರ ತಂಡಕ್ಕೆ ಸೋಲು, ಕಂಚಿನ ಪದಕಕ್ಕೆ ಸೆಣಸಾಟ

ಹುಬ್ಬಳ್ಳಿ : ಕಾರಾಗೃಹದಿಂದ ಪರಾರಿಯಾಗಿದ್ದ ಕೊಲೆ ಆರೋಪಿ ಶವವಾಗಿ ಪತ್ತೆ

ಹುಬ್ಬಳ್ಳಿ : ಕಾರಾಗೃಹದಿಂದ ಪರಾರಿಯಾಗಿದ್ದ ಕೊಲೆ ಆರೋಪಿ ಶವವಾಗಿ ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tamil Nadu to soon bring law for banning online rummy games, informs minister

ತಮಿಳುನಾಡಿನಲ್ಲಿ ಆನ್ ಲೈನ್ ಗೇಮ್ಸ್ ನಿಷೇಧ ..!? ಸರ್ಕಾರ ಹೇಳಿದ್ದೇನು..?  

Mahadayi Department Founded Goa Govt

‘ಮಹಾದಾಯಿ’ಗೆ ವಿಶೇಷ ವಿಭಾಗ : ಗೋವಾ ಸರ್ಕಾರದ ಯೋಜನೆ

4-11

ತಮಿಳುನಾಡಿನ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆಯವರಿಂದ ದಾಳಿ..!

ಮದುವೆ ದಿಬ್ಬಣ ಹೊರಟ ವೇಳೆ ಮಿಂಚು ಹೊಡೆದು 16 ಮಂದಿ ಸಾವು, ವರನಿಗೆ ಗಂಭೀರ ಗಾಯ

ಮದುವೆ ದಿಬ್ಬಣ ಹೊರಟ ವೇಳೆ ಮಿಂಚು ಹೊಡೆದು 16 ಮಂದಿ ಸಾವು, ವರನಿಗೆ ಗಂಭೀರ ಗಾಯ

Goa Cogress News

ಇಂದು ಗೋವಾಗೆ ದಿನೇಶ್ ಗುಂಡೂರಾವ್ : ನಾಳೆ ಕಾರ್ಯಕರ್ತರೊಂದಿಗೆ ಚರ್ಚೆ  

MUST WATCH

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

udayavani youtube

ಆರೋಗ್ಯಕರ ಜೀವನಕ್ಕೆ ಸರಳ ಸೂತ್ರ ದಿನಚರಿ

udayavani youtube

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಅಧಿಕಾರ ಸ್ವೀಕಾರ ಕಾರ್ಯಕ್ರಮ

ಹೊಸ ಸೇರ್ಪಡೆ

Covid-Haveri

ಕೋವಿಡ್‌ ಮೂರನೇ ಅಲೆ ಭೀತಿ ಶುರು; ತಗ್ಗಿದ ಸೋಂಕಿನ ಸಂಖ್ಯೆ-ನಿಲ್ಲದ ಸಾವಿನ ಪ್ರಮಾಣ

ಕೃಷ್ಣಾ ಹಾಗೂ ಘಟಪ್ರಭಾ ನದಿಯಲ್ಲಿ ತಗ್ಗಿದ ಪ್ರವಾಹ : ಮುಕ್ತವಾದ ಸೇತುವೆ ಹಾಗೂ ರಸ್ತೆಗಳು

ಕೃಷ್ಣಾ ಹಾಗೂ ಘಟಪ್ರಭಾ ನದಿಯಲ್ಲಿ ತಗ್ಗಿದ ಪ್ರವಾಹ : ಮುಕ್ತವಾದ ಸೇತುವೆ ಹಾಗೂ ರಸ್ತೆಗಳು

disabled

ವಿಕಲಚೇತನರಿಗೆ ಪೈಲೆಟ್‌ ಪ್ರೋಗ್ರಾಂ

gem-logo

ಪಂಚಾಯ್ತಿಗಳಿಗೂ ಆನ್‌ಲೈನ್‌ ಬಜಾರ್‌ ಮುಕ್ತ

lake

ಮಾಸಾಂತ್ಯಕ್ಕೆ ತೋಳನ ಕೆರೆ ಅಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.