ಆರ್‌ಟಿಐ ವ್ಯಾಪ್ತಿಗೆ ಸೇನೆಯ ಮಹಾ ಪ್ರಧಾನ ದಂಡನಾಯಕ ಹುದ್ದೆ

Team Udayavani, Dec 3, 2019, 7:48 AM IST

ಹೊಸದಿಲ್ಲಿ: ಶೀಘ್ರವೇ ಘೋಷಣೆಯಾಗಲಿರುವ ಸೇನೆಯ ಮಹಾ ಪ್ರಧಾನ ದಂಡನಾಯಕ (ಸಿಡಿಎಸ್‌) ಹುದ್ದೆ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರಲಿದೆ.

ಈ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್‌ ದೋವಲ್‌ ನೇತೃತ್ವದ ಸಮಿತಿ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಶಿಫಾರಸು ಮಾಡಿದೆ ಎಂದು ರಕ್ಷಣಾ ಖಾತೆ ಸಹಾಯಕ ಸಚಿವ ಶ್ರೀಪಾದ್‌ ನಾಯ್ಕ ಸೋಮವಾರ ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ