ಮಕ್ಕಳ ಪಾಲನಾ ರಜೆ ಇನ್ನು ಯೋಧರಿಗೂ ಲಭ್ಯ

Team Udayavani, Aug 11, 2019, 5:23 AM IST

ನವದೆಹಲಿ: ಸರ್ಕಾರಿ ನೌಕರರಿಗೆ ನೀಡಲಾಗುವ ಮಕ್ಕಳ ಪಾಲನಾ ರಜೆಯ (ಸಿಸಿಎಲ್) ಸೌಲಭ್ಯವನ್ನು ಭಾರತೀಯ ಸೇನೆಯ ಯೋಧರಿಗೂ ವಿಸ್ತರಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಒಪ್ಪಿಗೆ ನೀಡಿದ್ದಾರೆ. ಸದ್ಯಕ್ಕೆ ಸೇನೆಯ ಮಹಿಳಾ ಅಧಿಕಾರಿಗಳಿಗಷ್ಟೇ ಇದ್ದ ಈ ಸೌಲಭ್ಯ ಇನ್ನು ಪುರುಷ ಯೋಧರಿಗೂ ಸಿಗಲಿದೆ. ಮುಂದಿನ ಹಂತದಲ್ಲಿ ಪುರುಷ ಅಧಿಕಾರಿಗಳಿಗೂ ಇದನ್ನು ವಿಸ್ತರಿಸಲು ಚಿಂತನೆ ನಡೆಸಲಾಗುತ್ತಿದೆ. ಈವರೆಗೆ ಇದ್ದಂತೆ, ಶೇ.40ರಷ್ಟು ವೈಕಲ್ಯತೆ ಇರುವ ಮಗುವಿಗೆ 22 ವರ್ಷವಾಗುವವರೆಗೂ ಸಿಸಿಎಲ್ ಪಡೆಯುವ ನಿಯಮಕ್ಕೆ ತಿದ್ದುಪಡಿ ತರಲಾಗಿದ್ದು, ಮಗುವಿನ ವಯಸ್ಸಿನ ಮಿತಿ ತೆಗೆದುಹಾಕಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ