ಭೂತಾನ್ನಲ್ಲೂ ಚೀನಾ ಗ್ರಾಮ
ಇಂಟೆಲ್-ಲ್ಯಾಬ್ನ ಹೊಸ ಉಪಗ್ರಹ ಚಿತ್ರಗಳಿಂದ ದೃಢ ಡೊಕ್ಲಾಂ ಸಮೀಪವೇ ನಿರ್ಮಾಣ
Team Udayavani, Nov 18, 2021, 6:25 AM IST
ನವದೆಹಲಿ: ದೇಶದ ನೆಲವನ್ನು ಅತಿಕ್ರಮಿಸಿರುವ ಚೀನಾ, ಈಗ ಭೂತಾನ್ನಲ್ಲಿಯೂ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿದೆ.
ಬುಧವಾರ ಲಭ್ಯವಾದ ಹೊಸ ಉಪಗ್ರಹ ಚಿತ್ರಗಳ ಮಾಹಿತಿ ಪ್ರಕಾರ ಭೂತಾನ್ನಲ್ಲಿಯೂ ಕೂಡ 2020ರ ಮೇ ನಿಂದ ಹಾಲಿ ತಿಂಗಳ ಅವಧಿಯಲ್ಲಿ ನಾಲ್ಕು ಗ್ರಾಮಗಳನ್ನು ಅಕ್ರಮವಾಗಿ ರಚಿಸಿಕೊಂಡಿದೆ.
ಜಗತ್ತಿನ ವೃತ್ತಿಪರ ಗುಪ್ತರ ಲ್ಯಾಬ್ ಇಂಟೆಲ್-ಲ್ಯಾಬ್ ಪ್ರಕಟಿಸಿದ ಹೊಸ ಫೋಟೋಗಳಿಂದ ಈ ಕೃತ್ತಿಮ ದೃಢಪಟ್ಟಿದೆ. ಈ ಹಿಂದೆ ಸಿಕ್ಕಿಂ ಸಮೀಪದ ಡೊಕ್ಲಾಂನಲ್ಲಿ ಘರ್ಷಣೆ ನಡೆದಿದ್ದ ಸ್ಥಳಕ್ಕೆ ಸಮೀಪದ ಭಾರತ ಮತ್ತು ಭೂತಾನ್ ಗಡಿ ಪ್ರದೇಶದಲ್ಲಿಯೇ ಈ ಗ್ರಾಮಗಳು ನಿರ್ಮಾಣವಾಗಿವೆ.
100 ಚಕಿಮೀ ವ್ಯಾಪ್ತಿಯಲ್ಲಿ ಅವುಗಳು ಇವೆ ಎಂದು ಲ್ಯಾಬ್ ಹೇಳಿದೆ. ಭೂತಾನ್ ಮತ್ತು ಚೀನಾ ನಡುವೆ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಒಪ್ಪಂದ ಏರ್ಪಟ್ಟಿರುವಂತೆಯೇ ಹೊಸ ವಿಚಾರ ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…