ಚೀನಾ ಆ್ಯಪ್ಗಳ 9.82 ಕೋಟಿ ರೂ. ಮುಟ್ಟುಗೋಲು
Team Udayavani, Sep 29, 2022, 9:39 PM IST
ನವದೆಹಲಿ: ಚೀನಾ ಮೂಲದ ಆ್ಯಪ್ಗ್ಳ ಮೇಲೆ ದಾಳಿ ಮುಂದುವರಿಸಿರುವ ಜಾರಿ ನಿರ್ದೇಶನಾಲಯ(ಇಡಿ), ಹೊಸದಾಗಿ ಗುರುವಾರ ಆ್ಯಪ್ಗಳಿಗೆ ಸೇರಿದ 9.82 ಕೋಟಿ ರೂ.ಗಳನ್ನು ಮುಟ್ಟುಗೋಲು ಹಾಕಿದೆ.
ಮರ್ಚೆಂಟ್ ಐಡಿ ಮತ್ತು ಆನ್ಲೈನ್ ಗೇಟ್ವೇಗಳಲ್ಲಿ ಚೀನಾ ಮೂಲದ ಆ್ಯಪ್ಗ್ಳು ಇರಿಸಿರುವ ಹಣವನ್ನು ಇಡಿ ಮುಟ್ಟುಗೋಲು ಹಾಕಿರುವುದು ಇದು ಎರಡನೇ ಬಾರಿ.
“ಕಮ್ಇನ್ ನೆಟ್ವರ್ಕ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಚೀನಾ ಮೂಲದ ವಿವಿಧ ಕಂಪನಿಗಳಿಗೆ ಸೇರಿದ ಕ್ಯಾಶ್ಹೋಮ್, ಕ್ಯಾಶ್ಮಾರ್ಟ್, ಈಸಿಲೋನ್ ಸೇರಿದಂತೆ ಹಲವು ಲೋನ್ ಆ್ಯಪ್ಗ್ಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಕ್ರಮ ಕೈಗೊಳ್ಳಲಾಗಿದೆ,’ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು