ಚಿರಾಗ್ ಪಾಸ್ವಾನ್-ತೇಜಸ್ವಿ ಯಾದವ್ ಭೇಟಿ
Team Udayavani, Sep 8, 2021, 10:36 PM IST
ಪಾಟ್ನಾ: ಲೋಕ ಜನಶಕ್ತಿ ಪಕ್ಷದ ಸಂಸದ ಚಿರಾಗ್ ಪಾಸ್ವಾನ್ ಬುಧವಾರ ಆರ್‌ಜೆಡಿಯ ನಾಯಕ ತೇಜಸ್ವಿ ಯಾದವ್‌ರನ್ನು ಭೇಟಿ ಮಾಡಿದ್ದಾರೆ.
ತಂದೆಯ ಒಂದು ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲೆಂದು ಅವರು ಭೇಟಿಯಾಗಿದ್ದಾರಾದರೂ ಈ ಬೆಳವಣಿಗೆ ಅನೇಕ ಚರ್ಚೆಗೆ ಕಾರಣವಾಗಿದೆ.
ಎರಡು ಕುಟುಂಬಗಳ ನಡುವಿನ ಸ್ನೇಹ ಸಂಬಂಧದ ಹಿನ್ನೆ ಲೆಯಲ್ಲಿ ಚಿರಾಗ್ ನಮ್ಮನ್ನು ಭೇಟಿ ಮಾಡಿದ್ದರು. ನನ್ನ ತಂದೆ ಯೊಂದಿಗೆ ರಾಮ್ ವಿಲಾಸ್ ಅವರು ಸೇರಿಕೊಂಡು 2010ರ ಚುನಾವಣಾ ಪ್ರಚಾರದ ನಿರ್ವಹಣೆ ಮಾಡಿದ್ದರಿಂದ ನಾನು ಕಲಿತ ಪಾಠಗಳನ್ನು ಇಂದಿಗೂ ನೆನಪಿಸಿಕೊಳ್ಳುತ್ತೇನೆ.
ಇದನ್ನೂ ಓದಿ:ಗೋಹತ್ಯೆ ನಿಷೇಧ ಕಾಯ್ದೆ: ನ.15ರಂದು ಅಂತಿಮ ವಿಚಾರಣೆ
ಚಿರಾಗ್ ದೆಹಲಿಯಲ್ಲಿರುವ ನನ್ನ ತಂದೆಯನ್ನು ಭೇಟಿ ಮಾಡ ಲಿದ್ದಾರೆ. ಒಂದು ವೇಳೆ ಅವರ ಆರೋಗ್ಯ ಸುಧಾರಿಸಿದರೆ, ರಾಮ್ ವಿಲಾಸ ಅವರ ಪುಣ್ಯಸ್ಮರಣೆಯಲ್ಲಿ ಅವರೂ ಭಾಗ ವಹಿಸಬಹುದು ಎಂದು ತೇಜಸ್ವಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜೀವ್ ಹತ್ಯೆ ಪ್ರಕರಣ:ಜೀವಾವಧಿ ಶಿಕ್ಷೆಗೊಳಗಾಗಿದ್ದ ಪೆರಾರಿವಾಳನ್ ಬಿಡುಗಡೆಗೆ ಸುಪ್ರೀಂ ಆದೇಶ
ಹಾಸಿಗೆಗಾಗಿ ಆನೆಯ ಕಿತ್ತಾಟ -ವಿಡಿಯೋ ವೈರಲ್
ಮತ್ತೆ ಆರೆಂಜ್ ಅಲರ್ಟ್; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ರಾಮ ಮಂದಿರ ಅಡಿಪಾಯ ಆಗಸ್ಟ್ಗೆ ಸಂಪೂರ್ಣ : ಫೆಬ್ರವರಿಯಲ್ಲಿ ಆರಂಭವಾಗಿದ್ದ ಕಾಮಗಾರಿ
ಪತ್ನಿಗೆ ಸೀರೆ ಉಡಲು ಬರುವುದಿಲ್ಲ: ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ !