ಎನ್‌ಟಿಎ ಸುಧಾರಣೆಗೆ ಸಮಿತಿ ರಚನೆ?


Team Udayavani, Jun 18, 2024, 11:41 PM IST

Committee formation for NTA reform?

ಹೊಸದಿಲ್ಲಿ: ನೀಟ್‌-ಯುಜಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪ ಬಂದಿರುವ ಹಿನ್ನೆಲೆಯಲ್ಲಿ  ಪರೀಕ್ಷೆ ನಡೆಸುವ ಹೊಣೆ ಹೊತ್ತಿರುವ ಎನ್‌ಟಿಎ (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ)ನಲ್ಲಿ ಸುಧಾರಣೆ ಮಾಡಲು ಕೇಂದ್ರ ಸರಕಾರ ಮುಂದಾಗಿದೆ ಎಂದು ವರದಿಯಾಗಿದೆ. ಈ ಸುಧಾರಣೆಗಾಗಿ ಉನ್ನತಮಟ್ಟದ ಸಮಿತಿ ರಚನೆ ಯಾಗುವ ಸಾಧ್ಯತೆಯಿದೆ. ನೀಟ್‌ ವಿಚಾರದಲ್ಲಿ ಕೂಡ ಕೆಲವೊಂದು ಸುಧಾರಣೆಗಳನ್ನು ತರಲು ಕೇಂದ್ರ ಮುಂದಾಗಿದೆ ಎಂದು ಹೇಳಲಾಗಿದೆ. ಇದೇ ವೇಳೆ, ನೀಟ್‌-ಯುಜಿ ಪರೀಕ್ಷೆಯಲ್ಲಿ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ತೆಲಂಗಾಣದ ರಾಜ್ಯದಲ್ಲಿ ವಿವಿಧೆಡೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ದೇಶಾದ್ಯಂತ ಈ ವಿಚಾರವಾಗಿ ಬಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರಧಾನಿ ಮೌನವೇಕೆ?: ರಾಹುಲ್‌ ಗಾಂಧಿ ಪ್ರಶ್ನೆ

ಬಿಜೆಪಿ ಆಡಳಿತದ ರಾಜ್ಯಗಳಲ್ಲೇ ನೀಟ್‌ ಅಕ್ರಮ ವರದಿಯಾಗುತ್ತಿದ್ದು, ಈ ರಾಜ್ಯಗಳು ಪತ್ರಿಕೆ ಸೋರಿಕೆ ಯ ಕೇಂದ್ರಗಳಾಗಿವೆ ಎಂದು ಸಂಸದ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಟ್ವೀಟ್‌ ಮಾಡಿ, “ಬಿಹಾರ, ಗುಜರಾತ್‌, ಹರಿಯಾಣದಲ್ಲಿ ನಡೆದ ಬಂಧನಗಳು ನೀಟ್‌ನಲ್ಲಿ ಸಂಘಟಿತ ಅಕ್ರಮ ನಡೆದಿದೆ ಎಂದು ಸ್ಪಷ್ಟಪಡಿಸುತ್ತವೆ. 24 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದ್ದರೂ ಮೋದಿ ಮೌನವಾಗಿದ್ದಾರೆ. ಈ ಬಗ್ಗೆ ಸಂಸತ್ತಿನಲ್ಲಿ ನಾವು ಪ್ರಸ್ತಾವಿಸಿ ಕಠಿನ ಕಾನೂನು ರೂಪಿಸುತ್ತೇವೆ’ ಎಂದಿದ್ದಾರೆ.

ವಿದ್ಯಾರ್ಥಿಗಳಿಗೆ 30 ಲಕ್ಷ ಆಮಿಷ: ಪೊಲೀಸರು

ಪಟ್ನಾ: ನೀಟ್‌ ಅಕ್ರಮಕ್ಕೆ ಸಂಬಂಧಿಸಿದಂತೆ ಕೆಲವು ವಿದ್ಯಾರ್ಥಿಗಳಿಗೆ 30 ಲಕ್ಷ ರೂ. ನೀಡಿದರೆ ಪ್ರಶ್ನೆ ಪತ್ರಿಕೆ ನೀಡುವ ಆಫ‌ರ್‌ ನೀಡಲಾಗಿತ್ತು ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಅಕ್ರಮಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳು ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಪಡೆದುಕೊಂಡಿದ್ದು ಒಬ್ಬ ವಿದ್ಯಾರ್ಥಿ ಈ ಬಗ್ಗೆ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.  ಆಯುಷ್‌ ರಾಜ್‌, ಅಭಿಷೇಕ್‌ ಕುಮಾರ್‌ ಹಾಗೂ ಶಿವನಂದನ್‌ ಕುಮಾರ್‌ ಪ್ರಶ್ನೆ ಪತ್ರಿಕೆಯನ್ನು ಮೊದಲೇ ಪಡೆದುಕೊಂಡಿದ್ದರು ಎಂದು ವರದಿಯಾಗಿದೆ.

ಟಾಪ್ ನ್ಯೂಸ್

12-ptr

Puttur: ಟಯರ್‌ ಜೋಡಿಸುತ್ತಿದ್ದ ವೇಳೆ ಸಿಡಿದ ರಿಂಗ್‌: ಓರ್ವ ಗಂಭೀರ

11-manipal

Manipal: ಲಕ್ಷಾಂತರ ರೂ. ಆನ್‌ಲೈನ್‌ ವಂಚನೆ

13-davangere

Davanagere: ಕಾರು- ಬಸ್ ಅಪಘಾತ; ಸ್ಥಳದಲ್ಲೇ ಮೃತಪಟ್ಟ ಕ್ರೈಸ್ತ ಧರ್ಮಗುರು

COngress-protest

Karkala Theme Park: ಚುನಾವಣೆಗಾಗಿ 3 ತಿಂಗಳಲ್ಲಿ ಪರಶುರಾಮ ಪ್ರತಿಮೆ ನಿರ್ಮಿಸಿ ವಂಚನೆ

9-mng

Mangaluru: ಡ್ರಗ್ಸ್‌ ಸೇವನೆ: ಐವರ ಬಂಧನ 

Budget 2024;  The flow of money in the hands of the people will increase!

Budget 2024; ಮೂಲಸೌಕರ್ಯಕ್ಕೆ 11,11,111 ಕೋಟಿ:  ಜನರ ಕೈಯಲ್ಲಿ ಹಣ ಹರಿವೂ ಹೆಚ್ಚಳ!

Cancer Medicine: ಇನ್ನೂ 3 ಕ್ಯಾನ್ಸರ್‌ ಔಷಧಗಳಿಗೆ ಕಸ್ಟಮ್ಸ್‌ ಶುಲ್ಕವಿಲ್ಲ!

Cancer Medicine: ಇನ್ನೂ 3 ಕ್ಯಾನ್ಸರ್‌ ಔಷಧಗಳಿಗೆ ಕಸ್ಟಮ್ಸ್‌ ಶುಲ್ಕವಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

union budget 2024; The central government has increased the amount of interest-free loans to the states

Budget 2024; ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ಮೊತ್ತ ಹೆಚ್ಚಿಸಿದ ಕೇಂದ್ರ ಸರ್ಕಾರ

Budget 2024; 100 Postal Payment Banks in North Eastern States

Budget 2024; ಈಶಾನ್ಯ ರಾಜ್ಯಗಳಲ್ಲಿ 100 ಅಂಚೆ ಪಾವತಿ ಬ್ಯಾಂಕ್‌

ladhakh

Budget 2024; ಲಡಾಖ್‌ಗೆ 6 ಸಾವಿರ ಕೋಟಿ ರೂ.: ಕಳೆದ ಸಾಲಿಗಿಂತ ಶೇ.32 ಹೆಚ್ಚು ಅನುದಾನ ಘೋಷಣೆ

Budget 2024; Mudra loan limit increased to Rs.20 lakhs

Union Budget 2024: ಮುದ್ರಾ ಸಾಲ ಮಿತಿ 20 ಲಕ್ಷ ರೂ.ಗಳಿಗೆ ಏರಿಕೆ

Budget 2024;  The flow of money in the hands of the people will increase!

Budget 2024; ಮೂಲಸೌಕರ್ಯಕ್ಕೆ 11,11,111 ಕೋಟಿ:  ಜನರ ಕೈಯಲ್ಲಿ ಹಣ ಹರಿವೂ ಹೆಚ್ಚಳ!

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

12-ptr

Puttur: ಟಯರ್‌ ಜೋಡಿಸುತ್ತಿದ್ದ ವೇಳೆ ಸಿಡಿದ ರಿಂಗ್‌: ಓರ್ವ ಗಂಭೀರ

14-siruguppa

Siruguppa: ಅಕ್ರಮ ಗಾಂಜಾ; 2 ದ್ವಿಚಕ್ರ ವಾಹನ ವಶ, 5 ಆರೋಪಿಗಳ ಬಂಧನ

11-manipal

Manipal: ಲಕ್ಷಾಂತರ ರೂ. ಆನ್‌ಲೈನ್‌ ವಂಚನೆ

union budget 2024; The central government has increased the amount of interest-free loans to the states

Budget 2024; ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ಮೊತ್ತ ಹೆಚ್ಚಿಸಿದ ಕೇಂದ್ರ ಸರ್ಕಾರ

13-davangere

Davanagere: ಕಾರು- ಬಸ್ ಅಪಘಾತ; ಸ್ಥಳದಲ್ಲೇ ಮೃತಪಟ್ಟ ಕ್ರೈಸ್ತ ಧರ್ಮಗುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.