ನಾಂದೇಡ್ – ವಘಾಲಾ ಮುನಿಸಿಪಲ್ ಚುನಾವಣೆ:ಕಾಂಗ್ರೆಸ್ ವಿಕ್ರಮ
Team Udayavani, Oct 12, 2017, 5:12 PM IST
ಮುಂಬಯಿ : ನಾಂದೇಡ್ – ವಘಾಲಾ ಮುನಿಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ವಿಕ್ರಮ ಸಾಧಿಸಿದ್ದು ಬಿಜೆಪಿಯ ದಿಗ್ವಿಜಯಕ್ಕೆ ತಡೆಯೊಡ್ಡಿದೆ.
ಒಟ್ಟು 81 ಸೀಟುಗಳ ಪೈಕಿ ಈ ವರೆಗೆ ಫಲಿತಾಂಶ ಘೋಷಿಸಲ್ಪಟ್ಟ 54 ಸೀಟುಗಳಲ್ಲಿ 49 ಸೀಟುಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚವಾಣ್ ಅವರ ತವರಾಗಿರುವ ನಾಂದೇಡ್ನಲ್ಲಿ ಕಾಂಗ್ರೆಸ್ ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡಿತ್ತು. ಇಲ್ಲಿನ ಪೌರಾಡಳಿತೆಯ ಮೇಲೆ ಪೂರ್ತಿ ನಿಯಂತ್ರಣ ಸಾಧಿಸಲು ಬಿಜೆಪಿ ಶತಾಯ ಗತಾಯ ಯತ್ನಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!