
ನಿಗಾದಲ್ಲಿ ಇರುವ ಕೊರೊನಾ ವೈರಸ್ ಶಂಕಿತರಿಗೆ ಠಸ್ಸೆ ಗುರುತು
Team Udayavani, Mar 17, 2020, 1:37 AM IST

ಮಹಾರಾಷ್ಟ್ರದಲ್ಲಿ ಮನೆಗಳಲ್ಲೇ ನಿಗಾದಲ್ಲಿರುವ ಕೊರೊನಾ ವೈರಸ್ ಶಂಕಿತರ ಗುರುತಿಗಾಗಿ ಅವರ ಎಡಗೈ ಮೇಲೆ ಠಸ್ಸೆ ಒತ್ತುವ ವ್ಯವಸ್ಥೆ ಜಾರಿಗೊಳಿ ಸುವುದಾಗಿ ರಾಜ್ಯ ಸರಕಾರ ತಿಳಿಸಿದೆ. 39 ಸೋಂಕಿತರು: ಮುಂಬಯಿ ಮತ್ತು ನವಿ ಮುಂಬಯಿನಲ್ಲಿ ಸೋಮವಾರ ಮತ್ತೆ ಐದು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 39ಕ್ಕೇರಿದೆ. ದೇಶದಲ್ಲೇ ಅತಿ ಹೆಚ್ಚು ಸೋಂಕಿತರಿರುವ ರಾಜ್ಯ ಇದಾಗಿದೆ.
ಶಂಕಿತೆ ವಶಕ್ಕೆ: ಮಧ್ಯಪ್ರದೇಶದ ಮೆಹೌ ಆಸ್ಪತ್ರೆಯಲ್ಲಿ ಕೊರೊನಾ ತಪಾಸಣೆಯಲ್ಲಿ ಇದ್ದಾಗಲೇ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ 26 ವರ್ಷದ ಮಹಿಳೆಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
