Jammu Kashmir; 17 ವರ್ಷದ ಬಳಿಕ ಅಪಾಯಕಾರಿ ಡಿ2ಡಿ ದ್ರವ ಸ್ಪೋಟಕ ಪತ್ತೆ

Team Udayavani, Jun 14, 2024, 1:12 PM IST

Dangerous D2D liquid projectile found after 17 years in jammu kashmir

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ 17 ವರ್ಷಗಳ ಬಳಿಕ ಭಯೋತ್ಪಾದಕರು ದ್ರವ ಸ್ಫೋಟಕಗಳನ್ನು ಬಳಸಲು ಆರಂಭಿಸಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ನಡೆದ ಕಾರ್ಯಾಚರಣೆಯಲ್ಲಿ ಲಷ್ಕರ್‌ ಉಗ್ರನ ಬಳಿ ಇದ್ದ ದ್ರವ ಸ್ಫೋಟಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತ್ತೀಚೆಗೆ ಪುಲ್ವಾಮಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್‌ ಉಗ್ರರಾದ ರಿಯಾಜ್‌ ದರ್‌ ಹಾಗೂ ರಾಯಿಸ್‌ ದರ್‌ ಹತ್ಯೆಯಾಗಿದ್ದರು. ಈ ಸಮಯದಲ್ಲಿ ಅವರ ಸಹಚರರನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಸಹಚರರು ನೀಡಿದ ಮಾಹಿತಿ ಆಧಾರದ ಮೇಲೆ ಒಟ್ಟು 6 ಕೆ.ಜಿ. ಡಿ2ಡಿ (ಡಿಫಿಕಲ್ಟ್ ಟು ಡಿಟೆಕ್ಟ್) ಸ್ಫೋಟಕಗಳನ್ನು ಪತ್ತೆಹಚ್ಚಲಾಗಿದೆ.

2007ರಲ್ಲಿ ಉಗ್ರ ಸಂಘಟನೆಗಳು ದಕ್ಷಿಣ ಕಾಶ್ಮೀರದಲ್ಲಿ ಇವುಗಳನ್ನು ಬಳಸಿದ್ದರು. ಬರೊಬ್ಬರಿ 17 ವರ್ಷಗಳ ಬಳಿಕ ಈಗ ಡಿ2ಡಿ ಸ್ಫೋಟಕ ಪತ್ತೆಯಾಗಿದ್ದು, ಪಾಕಿಸ್ತಾನ ಡ್ರೋನ್‌ ಮೂಲಕ ಇವುಗಳನ್ನು ಕಳಿಸಿರಬಹುದು ಎನ್ನಲಾಗಿದೆ.

ಏನಿದು ಡಿ2ಡಿ ಸ್ಫೋಟಕ?

ಡೈನಮೈಟ್‌ಗಳಲ್ಲಿ ಬಳಸುವ ನೈಟ್ರೊಗ್ಲಿಸರಿನ್‌ ರಾಸಾಯನಿಕ ಒಳಗೊಂಡ ಈ ಸ್ಫೋಟಕ ದ್ರವ ರೂಪದಲ್ಲಿ ಇರುತ್ತದೆ. ಡಿಟೆಕ್ಟರ್‌ ಯಂತ್ರದಿಂದಾಗಲೀ, ಪೊಲೀಸ್‌ ಶ್ವಾನಗಳಿಂದಾಗಲೀ ಇವುಗಳನ್ನು ಪತ್ತೆ ಹಚ್ಚಲಾಗದು. ಹೀಗಾಗಿ ಇದನ್ನು ಡಿ2ಡಿ (ಡಿಫಿಕಲ್ಟ್ ಟು ಡಿಟೆಕ್ಟ್) ಎಂದು ಕರೆಯುತ್ತಾರೆ. ಇದು ಬಹು ಅಪಾಯಕಾರಿ.

ಟಾಪ್ ನ್ಯೂಸ್

flights ಸಹಿತ ಹಲವು ಸೇವೆಗಳಲ್ಲಿ ವ್ಯತ್ಯಯ; ಕರಾವಳಿಯಲ್ಲೂ ಸಾಫ್ಟ್‌ವೇರ್‌ ದೋಷ ಪರಿಣಾಮ

flights ಸಹಿತ ಹಲವು ಸೇವೆಗಳಲ್ಲಿ ವ್ಯತ್ಯಯ; ಕರಾವಳಿಯಲ್ಲೂ ಸಾಫ್ಟ್‌ವೇರ್‌ ದೋಷ ಪರಿಣಾಮ

Dakshina Kannada ಜಿಲ್ಲಾದ್ಯಂತ ಜಡಿ ಮಳೆ; ಕೃತಕ ನೆರೆ, ಸಂಪರ್ಕ ಕಡಿತ

Dakshina Kannada ಜಿಲ್ಲಾದ್ಯಂತ ಜಡಿ ಮಳೆ; ಕೃತಕ ನೆರೆ, ಸಂಪರ್ಕ ಕಡಿತ

Udupi District: ಮನೆಗಳು ಜಲಾವೃತ: ಕಾಪು: ನೆರೆಗೆ ಸಿಲುಕಿದ 35 ಮಂದಿಯ ಸ್ಥಳಾಂತರ

Udupi District: ಮನೆಗಳು ಜಲಾವೃತ: ಕಾಪು: ನೆರೆಗೆ ಸಿಲುಕಿದ 35 ಮಂದಿಯ ಸ್ಥಳಾಂತರ

Kedarnath

Uttarakhand; ಚಾರ್‌ಧಾಮ್‌ಗಳ ಹೆಸರು ದುರ್ಬಳಕೆ ತಡೆಗೆ ಕಾಯ್ದೆ

Fraud Case ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪ: 1.50 ಕೋ.ರೂ. ವಂಚನೆ

Fraud Case ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪ: 1.50 ಕೋ.ರೂ. ವಂಚನೆ

vinay-khwatra

America; ಭಾರತದ ರಾಯಭಾರಿ ಸ್ಥಾನಕ್ಕೆ ವಿನಯ್‌ ಕ್ವಾತ್ರಾ ನೇಮಕ

Mangaluru ಕಳವು ಪ್ರಕರಣ: ಮೂವರ ಬಂಧನ; 4.64 ಲ.ರೂ. ಮೌಲ್ಯದ ಚಿನ್ನಾಭರಣ ವಶ

Mangaluru ಕಳವು ಪ್ರಕರಣ: ಮೂವರ ಬಂಧನ; 4.64 ಲ.ರೂ. ಮೌಲ್ಯದ ಚಿನ್ನಾಭರಣ ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kedarnath

Uttarakhand; ಚಾರ್‌ಧಾಮ್‌ಗಳ ಹೆಸರು ದುರ್ಬಳಕೆ ತಡೆಗೆ ಕಾಯ್ದೆ

vinay-khwatra

America; ಭಾರತದ ರಾಯಭಾರಿ ಸ್ಥಾನಕ್ಕೆ ವಿನಯ್‌ ಕ್ವಾತ್ರಾ ನೇಮಕ

supreem

Criminal ಕೇಸಲ್ಲಿ ಗವರ್ನರ್‌ಗೆ ರಕ್ಷಣೆ: ಕಾನೂನು ವಿಮರ್ಶೆಗೆ ಸುಪ್ರೀಂ ಅಸ್ತು

EPF

PF ಸಹಾಯವಾಣಿ ಕನ್ನಡ ಸೇರಿ 23 ಭಾಷೆಗಳಲ್ಲಿ

Supreme Court

Supreme Court; ಬಿಲ್ಕಿಸ್‌ ಬಾನೋ ಅಪರಾಧಿಗಳ ಅರ್ಜಿ ನಿರಾಕರಣೆ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

flights ಸಹಿತ ಹಲವು ಸೇವೆಗಳಲ್ಲಿ ವ್ಯತ್ಯಯ; ಕರಾವಳಿಯಲ್ಲೂ ಸಾಫ್ಟ್‌ವೇರ್‌ ದೋಷ ಪರಿಣಾಮ

flights ಸಹಿತ ಹಲವು ಸೇವೆಗಳಲ್ಲಿ ವ್ಯತ್ಯಯ; ಕರಾವಳಿಯಲ್ಲೂ ಸಾಫ್ಟ್‌ವೇರ್‌ ದೋಷ ಪರಿಣಾಮ

Dakshina Kannada ಜಿಲ್ಲಾದ್ಯಂತ ಜಡಿ ಮಳೆ; ಕೃತಕ ನೆರೆ, ಸಂಪರ್ಕ ಕಡಿತ

Dakshina Kannada ಜಿಲ್ಲಾದ್ಯಂತ ಜಡಿ ಮಳೆ; ಕೃತಕ ನೆರೆ, ಸಂಪರ್ಕ ಕಡಿತ

Udupi District: ಮನೆಗಳು ಜಲಾವೃತ: ಕಾಪು: ನೆರೆಗೆ ಸಿಲುಕಿದ 35 ಮಂದಿಯ ಸ್ಥಳಾಂತರ

Udupi District: ಮನೆಗಳು ಜಲಾವೃತ: ಕಾಪು: ನೆರೆಗೆ ಸಿಲುಕಿದ 35 ಮಂದಿಯ ಸ್ಥಳಾಂತರ

Kedarnath

Uttarakhand; ಚಾರ್‌ಧಾಮ್‌ಗಳ ಹೆಸರು ದುರ್ಬಳಕೆ ತಡೆಗೆ ಕಾಯ್ದೆ

Wenlock Hospital ಕೇರಳದ ಕೊಲ್ಲಂ ಮೂಲದ ವ್ಯಕ್ತಿ ಸಾವು

Wenlock Hospital ಕೇರಳದ ಕೊಲ್ಲಂ ಮೂಲದ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.