ಬಡ್ಡಿ ದರ ಇಳಿಕೆ

Team Udayavani, Jul 10, 2019, 5:00 AM IST

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್‌ ಎಸ್‌ಬಿಐ ತನ ಬಡ್ಡಿ ದರಗಳನ್ನು ಶೇ. 0.05ರಷ್ಟು ಇಳಿಕೆ ಮಾಡಿದ್ದು, ಕಾರು, ಮನೆ, ವೈಯಕ್ತಿಕ ಸಾಲದ ಕಂತುಗಳ ಮೊತ್ತದಲ್ಲೂ ಇಳಿಕೆಯಾಗಲಿದೆ. ಈ ಇಳಿಕೆಯು ಜುಲೈ 10 ರಿಂದ ಜಾರಿಗೆ ಬರಲಿದೆ. ಈ ವಿತ್ತ ವರ್ಷದಲ್ಲಿ ಇದು ಮೂರನೇ ಬಡ್ಡಿ ದರ ಇಳಿಕೆಯಾಗಿದ್ದು, ಏಪ್ರಿಲ್ನಿಂದ ಒಟ್ಟು 20 ಮೂಲಾಂಶ ಇಳಿಕೆ ಮಾಡಿದಂತಾಗಿದೆ. ಇತ್ತೀಚೆಗೆ ಆರ್‌ಬಿಐ ರೆಪೋ ದರವನ್ನು ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಎಸ್‌ಬಿಐ ಈ ಕ್ರಮ ಕೈಗೊಂಡಿದೆ. ಸದ್ಯ ಬ್ಯಾಂಕ್‌ನ ಬಡ್ಡಿ ದರವು ಶೇ. 8.45 ರಿಂದ ಶೇ. 8.40ಕ್ಕೆ ಇಳಿಕೆ ಕಂಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ