ಟಿಕ್‌ಟಾಕ್‌ ಸವಾಲೆಸೆದ ದೀಪಿಕಾ ವಿವಾದದಲ್ಲಿ

Team Udayavani, Jan 19, 2020, 9:20 PM IST

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್‌ ಚಿತ್ರ “ಚಪಾಕ್‌’ನಲ್ಲಿ ಆ್ಯಸಿಡ್‌ ದಾಳಿಯ ದುರ್ದೈವಿಯೊಬ್ಬರ ಪಾತ್ರ ನಿರ್ವಹಿಸಿದ ನಟಿ ದೀಪಿಕಾ ಪಡುಕೋಣೆ, ಟಿಕ್‌ಟಾಕ್‌ ಆ್ಯಪ್‌ ಬಳಕೆದಾರರಿಗೆ ಹೊಸ ಸವಾಲೊಂದನ್ನು ಹಾಕಿ ತೀವ್ರ ಟೀಕೆಗೆ ಒಳಗಾಗಿದ್ದಾರೆ. ಚಪಾಕ್‌ನಲ್ಲಿ ಆ್ಯಸಿಡ್‌ನಿಂದ ಮುಖ ಬೆಂದು ಹೋದಂತೆ ಮೇಕಪ್‌ ಮಾಡಿಕೊಂಡು ನಟಿಸಿದ್ದ ಅವರು, ಆ ಚಿತ್ರದಲ್ಲಿ ತಾವು ಕಾಣುವಂತೆಯೇ ಮೇಕಪ್‌ ಮಾಡಿಕೊಂಡು ಅದರ ವಿಡಿಯೋವೊಂದನ್ನು ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ದೀಪಿಕಾರ ಸೂಚನೆ ಅಸಂಬಂದ್ಧ, ಅವಿವೇಕತನದ್ದು ಎಂದಿರುವ ಹಲವಾರು ಮಂದಿ, ಚಿತ್ರದ ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ದೀಪಿಕಾರ ಈ ಸವಾಲು ಆ್ಯಸಿಡ್‌ ಸಂತ್ರಸ್ತೆಯರಿಗೆ ಮಾಡಿದ ಅವಮಾನ ಎಂದೂ ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ