Udayavni Special

ದಿಲ್ಲಿ : ಮಹಿಳೆಯನ್ನು ರೇಪ್‌ ಮಾಡಿ ಕಟ್ಟಡದಿಂದ ಕೆಳದೂಡಿದ ಪ್ರಿಯಕರ

Team Udayavani, Aug 14, 2017, 11:53 AM IST

Rape Minor Girl-700.jpg

ಹೊಸದಿಲ್ಲಿ : ಮಹಿಳೆಯರ ಮೇಲಿನ ದೌರ್ಜನ್ಯದ ಇನ್ನೊಂದು ಆಘಾತಕಾರಿ ಪ್ರಕರಣದಲ್ಲಿ 20ರ ಹರೆಯದ ಮಹಿಳೆಯನ್ನು  ರೇಪ್‌ ಮಾಡಿ ಅರೆ ನಗ್ನ ಸ್ಥಿತಿಯಲ್ಲಿ  ಆಕೆಯನ್ನು ವ್ಯಕ್ತಿಯೊಬ್ಬ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಕ್ಕೆಸೆದ ಅಮಾನುಷ ಘಟನೆ ವರದಿಯಾಗಿದೆ.

ರಾಷ್ಟ್ರ ರಾಜಧಾನಿ ದಿಲ್ಲಿಯ ರೋಹಿಣಿ ಪ್ರದೇಶದಲ್ಲಿ ಈ ಘಟನೆಯು ಆ.10 ಮತ್ತು ಆ.11ರ ನಡುವಿನ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಅತ್ಯಾಚಾರಕ್ಕೆ ಗುರಿಯಾಗಿ ಕಟ್ಟಡನದಿಂದ ಕೆಳಕ್ಕೆಸೆಯಲ್ಪಟ್ಟ ಮಹಿಳೆಯ ಸ್ಥಿತಿ ಚಿಂತಾಜನಕವಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಆಕೆಯ ಹೇಳಿಕೆಯನ್ನು ಇನ್ನಷ್ಟೇ ದಾಖಲಿಸಿಕೊಳ್ಳಬೇಕಾಗಿದೆ. 

ನರಗದ ಪಂಚತಾರಾ ಹೊಟೇಲೊಂದರಲ್ಲಿ ಅಡುಗೆ ಸಹಾಯಕಿಯಾಗಿ ದುಡಿಯುತ್ತಿರುವ ಮಹಿಳೆಯು ತನ್ನ 22ರ ಹರೆಯದ ಪ್ರಿಯಕರನೊಂದಿಗೆ ಹೋಗಿದ್ದಳು. ಮನೆಗೆ ಮರಳುವಾಗ ಆಕೆಯನ್ನು ತಾನು ತನ್ನ ಕಾರಿನಲ್ಲಿ  ಮನೆಗೆ ಬಿಡುವೆನೆಂದು ಹೇಳಿದ್ದ. ಆತನ ಸ್ನೇಹಿತನೊಬ್ಬನೂ ಆತನೊಂದಿಗೆ ಸೇರಿಕೊಂಡಿದ್ದ. 

ಪೊಲೀಸರು ಹೇಳಿರುವ ಪ್ರಕಾರ ಘಟನೆ ಇಂತಿದೆ :

”ಮಹಿಳೆಯ ಬಾಯ್‌ ಫ್ರೆಂಡ್‌ ಮತ್ತು ಆತನ ಸ್ನೇಹಿತ ರಾಮ ವಿಹಾರ್‌ನಿಂದ ಜತೆಯಾಗಿ ಮಹಿಳೆಯೊಂದಿಗೆ ಆಟೋ ರಿಕ್ಷಾದಲ್ಲಿ ಹೋಗಿದ್ದರು. ಅದಾಗಿ ನಾವು ನೋಡುತ್ತಿದ್ದಂತೆಯೇ ಜನರ ಒಂದು ಗುಂಪು ನಮ್ಮತ್ತ ಧಾವಿಸಿ ಬರುವುದನ್ನು ನಾವು ಕಂಡೆವು. ಯಾರೋ ಒಬ್ಟಾತ ಮಹಿಳೆಯನ್ನು ಕಟ್ಟಡದಿಂದ ಕೆಳದೂಡಿ ಸಾಯಿಸಿದ್ದಾನೆ ಎಂದಾತ ಗುಂಪಿನಲ್ಲಿದ್ದ ಒಬ್ಟಾತ ಹೇಳಿದ” 

”ನಾವು ಸ್ಥಳಕ್ಕೆ ಹೋಗಿ ನೋಡಿದಾಗ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದಳು. ಒಡನೆಯೇ ನಾವು ಆಕೆಯಯನ್ನು ರೋಹಿಣಿ ಪ್ರದೇಶದಿಲ್ಲರುವ ಬಾಬಾ ಸಾಹೇಬ್‌ ಅಂಬೇಡ್ಕರ್‌ ಆಸ್ಪತ್ರೆಗೆ ಸೇರಿಸಿದವು. ಆಕೆಯ ಸ್ಥಿತಿ ಗಂಭೀರವಿದೆ ಎಂದು ವೈದ್ಯರು ನಮಗೆ ತಿಳಿಸಿದರು”.

ಮಹಿಳೆಯರ ಮನೆಯವರು ಹೇಳಿರುವ ಪ್ರಕಾರ ಆಕೆಯ ಪ್ರಿಯಕರ ಮತ್ತು ಆತನ ಓರ್ವ ಸ್ನೇಹಿತ ಕೂಡಿಕೊಂಡು ಈ ಕೃತ್ಯ ಎಸಗಿದ್ದಾರೆ. 

ಪೊಲೀಸರು 22ರ ಹರೆಯದ ಪ್ರಿಯಕರನನ್ನು ಬಂಧಿಸಿ ಆತನ ವಿರುದ್ಧ ರೇಪ್‌, ಅಪಹರಣ ಮತ್ತು ಕೊಲೆ ಯತ್ನದ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ಟಾಪ್ ನ್ಯೂಸ್

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್

gtjuyjuhygfds

ಕಾಪು : ಅಕಾಲಿಕ ಮಳೆಯಿಂದಾಗಿ ಗದ್ದೆಯಲ್ಲೇ ಮಲಗಿದ ಭತ್ತದ ಪೈರುಗಳು ; ಅಪಾರ ಬೆಳೆ ಹಾನಿ

ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ: ಇಬ್ಬರು ಕಾರ್ಮಿಕರನ್ನು ಕೊಂದ ಉಗ್ರರು!

ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ: ಇಬ್ಬರು ಕಾರ್ಮಿಕರನ್ನು ಕೊಂದ ಉಗ್ರರು!

yuvraj singh

ಹರ್ಯಾಣ ಪೊಲೀಸರಿಂದ ಮಾಜಿ ಆಟಗಾರ ಯುವರಾಜ್ ಸಿಂಗ್ ಬಂಧನ!

rwytju11111111111

ಸೋಮವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮೀನುಗಾರರ ಗ್ರಾಮಗಳ ಅಭಿವೃದ್ಧಿ

ಮೀನುಗಾರರ ಗ್ರಾಮಗಳ ಅಭಿವೃದ್ಧಿ

ಗ್ರಾಮ ಪಂಚಾಯತ್‌ಗೊಂದು ಮಾದರಿ ಶಾಲೆ

ಗ್ರಾಮ ಪಂಚಾಯತ್‌ಗೊಂದು ಮಾದರಿ ಶಾಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ: ಇಬ್ಬರು ಕಾರ್ಮಿಕರನ್ನು ಕೊಂದ ಉಗ್ರರು!

ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ: ಇಬ್ಬರು ಕಾರ್ಮಿಕರನ್ನು ಕೊಂದ ಉಗ್ರರು!

ರಾಮ ಪಾದಗಳಿಗೆ ರವಿಕಿರಣ! ಅಯೋಧ್ಯೆಯ ಶ್ರೀರಾಮ ಮಂದಿರದ ವೈಶಿಷ್ಟ್ಯ ಬಹಿರಂಗ

ರಾಮ ಪಾದಗಳಿಗೆ ರವಿಕಿರಣ! ಅಯೋಧ್ಯೆಯ ಶ್ರೀರಾಮ ಮಂದಿರದ ವೈಶಿಷ್ಟ್ಯ ಬಹಿರಂಗ

ವೈಮಾನಿಕ ಇಂಧನಕ್ಕಿಂತಲೂ ಪೆಟ್ರೋಲ್‌-ಡೀಸೆಲ್‌ ದುಬಾರಿ!

ವೈಮಾನಿಕ ಇಂಧನಕ್ಕಿಂತಲೂ ಪೆಟ್ರೋಲ್‌-ಡೀಸೆಲ್‌ ದುಬಾರಿ!

ನವಪಂಜಾಬ್‌ ನಿರ್ಮಾಣಕ್ಕೆ ಸಿಧು ಮನವಿ

ನವಪಂಜಾಬ್‌ ನಿರ್ಮಾಣಕ್ಕೆ ಸಿಧು ಮನವಿ

“ಕೋವಿಡ್ ಲಸಿಕೆ ಹಾಕಿಸಿ, ಟಿವಿ ಗೆಲ್ಲಿ’

“ಕೋವಿಡ್ ಲಸಿಕೆ ಹಾಕಿಸಿ, ಟಿವಿ ಗೆಲ್ಲಿ’

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

1

ಬೆನ್ನಟ್ಟಿದ ಭೂಕಂಪ-ಎಚ್ಚೆತ್ತ ಜಿಲ್ಲಾಡಳಿತ

ಅಂತರಿಕ್ಷ, ರಕ್ಷಣಾ ವಲಯದಲ್ಲಿ ಹೂಡಿಕೆಗೆ ಆಹ್ವಾನ

ಅಂತರಿಕ್ಷ, ರಕ್ಷಣಾ ವಲಯದಲ್ಲಿ ಹೂಡಿಕೆಗೆ ಆಹ್ವಾನ

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್

gtjuyjuhygfds

ಕಾಪು : ಅಕಾಲಿಕ ಮಳೆಯಿಂದಾಗಿ ಗದ್ದೆಯಲ್ಲೇ ಮಲಗಿದ ಭತ್ತದ ಪೈರುಗಳು ; ಅಪಾರ ಬೆಳೆ ಹಾನಿ

ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ: ಇಬ್ಬರು ಕಾರ್ಮಿಕರನ್ನು ಕೊಂದ ಉಗ್ರರು!

ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ: ಇಬ್ಬರು ಕಾರ್ಮಿಕರನ್ನು ಕೊಂದ ಉಗ್ರರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.