ದಿಲ್ಲಿ : ಶಂಕಿತ ಕ್ರಿಮಿನಲ್‌ ನಡೆಸಿದ ಮಾರಾಣಾಂತಿಕ ಹಲ್ಲೆಗೆ ಎಸ್‌ಐ ಸಾವು

Team Udayavani, May 21, 2019, 10:55 AM IST

ಹೊಸದಿಲ್ಲಿ : ಇಲ್ಲಿನ ಶಹದಾರಾ ವಿವೇಕ್‌ ವಿಹಾರ್‌ ನಲ್ಲಿ ಮೊನ್ನೆ ಭಾನುವಾರ ದಿಲ್ಲಿ ಪೊಲೀಸ್‌ ಎಸ್‌ಐ ರಾಜ್‌ಕುಮಾರ್‌ ಎಂಬವರ ಮೇಲೆ ಶಂಕಿತ ಕ್ರಿಮಿನಲ್‌ ಓರ್ವ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ಎಸ್‌ಐ ಸಾವಪ್ಪಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ಮನೋಜ್‌ ತಿವಾರಿ ಆಗ್ರಹಿಸಿದ್ದಾರೆ.

ಎಸ್‌ಐ ರಾಜ್‌ ಕುಮಾರ್‌ ಅವರು ಶಂಕಿತ ಕ್ರಿಮಿನಲ್‌ನ ಚಲನ ವಲನವನ್ನು ತಮ್ಮ ಫೋನಿನಲ್ಲಿ ವಿಡಿಯೋ ಮಾಡುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಯಿತು. ಪರಿಣಾಮವಾಗಿ ಎಸ್‌ಐ ಅನಂತರ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ನಾಗರಿಕ ಸಮಾಜದಲ್ಲಿ ಗೂಂಡಾಗಿರಿಗೆ ಮತ್ತು ನಗರ ನಕ್ಸಲಿಸಂ ಗೆ ಅವಕಾಶ ಇಲ್ಲ; ಎಸ್‌ ಐ ಸಾವಿನ ಬಗ್ಗೆ ಸರಿಯಾದ ತನಿಖೆ ಆಗಲೇಬೇಕು ಎಂದು ತಿವಾರಿ ಟ್ವಿಟರ್‌ ನಲ್ಲಿ ಆಗ್ರಹಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ