ಝೊಮಾಟೊ ಡೆಲಿವರಿ ಬಾಯ್ ಡ್ಯಾನ್ಸ್ ಗೆ ಜನರು ಫಿದಾ !; ವೈರಲ್ ವಿಡಿಯೋ
Team Udayavani, Nov 13, 2022, 4:25 PM IST
ಮುಂಬೈ : ಕೆಲಸದಲ್ಲಿರುವಾಗ ಅವರ ಮನರಂಜನೆ ಮತ್ತು ಕುತೂಹಲಕಾರಿ ನಡವಳಿಕೆಯಿಂದಾಗಿ ಝೊಮಾಟೊ ಡೆಲಿವರಿ ಮಾಡುವವರ ವಿಡಿಯೋಗಳು ವೈರಲ್ ಆಗಲು ಪ್ರಾರಂಭಿಸಿವೆ. ಆನ್ಲೈನ್ನಲ್ಲಿ ರೆಸ್ಟೋರೆಂಟ್ಗಳಿಂದ ಆರ್ಡರ್ ಮಾಡಿದ ನಂತರ ನಮ್ಮ ಆಹಾರವನ್ನು ತಲುಪಿಸಲು ಝೊಮಾಟೊ ಡೆಲಿವರಿ ಹುಡುಗರು ಸುಮಾರು 24 ಗಂಟೆ ಕೆಲಸ ಮಾಡುವುದರಿಂದ ಅವರ ಕೆಲಸದ ಒತ್ತಡವೂ ಹೆಚ್ಚಿರುತ್ತದೆ.
ಇತ್ತೀಚೆಗೆ, ಝೊಮಾಟೊ ಡೆಲಿವರಿ ಏಜೆಂಟ್ ನೃತ್ಯದ ವಿಡಿಯೋ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ. ಝೊಮಾಟೊ ಟೀ ಶರ್ಟ್ ಧರಿಸಿ ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬ ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Me : delivery guy is late maybe he must have been stuck in traffic.
Le delivery guy: pic.twitter.com/2xTpuI8dYO
— Mask ? (@Mr_LoLwa) November 8, 2022
39 ಸೆಕೆಂಡ್ಗಳ ಈ ವಿಡಿಯೋದಲ್ಲಿ ಡೆಲಿವರಿ ಏಜೆಂಟ್ ತನ್ನ ಸ್ಕೂಟರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ರಸ್ತೆಯ ಮಧ್ಯಕ್ಕೆ ನಡೆದುಕೊಂಡು ಬಂದು ನೃತ್ಯ ಮಾಡುವುದನ್ನು ಚಿತ್ರೀಕರಿಸಲಾಗಿದೆ. ಇದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್