Udayavni Special

ಸನಾತನ ನಿಷೇಧಕ್ಕೆ ಒತ್ತಾಯ


Team Udayavani, Jul 30, 2018, 9:55 AM IST

sanathana-29-7.jpg

ಪಣಜಿ: ಸನಾತನ ಸಂಸ್ಥೆಯನ್ನು ಸಾಂವಿಧಾನೇತರ ಸಂಸ್ಥೆ ಹಾಗೂ ಕ್ಯಾನ್ಸರ್‌ ಎಂದು ಜರೆದಿರುವ ಗೋವಾದ ಪ್ರಮುಖ ಹೋರಾಟಗಾರರು, ಆ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌.ಐ.ಟಿ., ಗೋವಾದ ಪ್ರಗತಿಪರ ಲೇಖಕ ದಾಮೋದರ್‌ ಮೌಜೋ ಅವರ ಜೀವಕ್ಕೆ ಬೆದರಿಕೆ ಇದೆ ಎಂದು ಗೋವಾ ಪೊಲೀಸರಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಇಂಥ ಆಗ್ರಹ ಕೇಳಿಬಂದಿದೆ. ಇದೇ ವೇಳೆ ರವಿವಾರ ಮಾತನಾಡಿದ ಮೌಜೋ, ಸನಾತನ ಸಂಸ್ಥೆಯು ಒಂದು ಕ್ಯಾನ್ಸರ್‌ ಆಗಿದ್ದು, ಅದು ಹರಡದಂತೆ ನಿರ್ಬಂಧಿಸಬೇಕು ಎಂದಿದ್ದಾರೆ.

ಟಾಪ್ ನ್ಯೂಸ್

ಬಂದ್‌ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ತರವೇ?

ಬಂದ್‌ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ತರವೇ?

ಬಂದ್‌ ನೀರಸ; ಪಂಜಾಬ್‌, ಹರಿಯಾಣದಲ್ಲಿ ಯಶಸ್ವಿ

ಬಂದ್‌ ನೀರಸ; ಪಂಜಾಬ್‌, ಹರಿಯಾಣದಲ್ಲಿ ಯಶಸ್ವಿ

ರಾಜ್ಯಸಭೆಗೆ ಹಲವರ ಅವಿರೋಧ ಆಯ್ಕೆ

ರಾಜ್ಯಸಭೆಗೆ ಹಲವರ ಅವಿರೋಧ ಆಯ್ಕೆ

ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು

ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ವಿಟಿಯು ಜತೆ ಚರ್ಚೆ

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ವಿಟಿಯು ಜತೆ ಚರ್ಚೆ

ಒಂದೇ ದೋಣಿಯಲ್ಲಿ ಮುಂಬೈ ಇಂಡಿಯನ್ಸ್‌ -ಪಂಜಾಬ್‌ ಕಿಂಗ್ಸ್‌

ಒಂದೇ ದೋಣಿಯಲ್ಲಿ ಮುಂಬೈ ಇಂಡಿಯನ್ಸ್‌ -ಪಂಜಾಬ್‌ ಕಿಂಗ್ಸ್‌

ಪಿಯು ಉಪನ್ಯಾಸಕರ ವರ್ಗಾವಣೆ ಈ ವರ್ಷವೂ ಅನುಮಾನ?

ಪಿಯು ಉಪನ್ಯಾಸಕರ ವರ್ಗಾವಣೆ ಈ ವರ್ಷವೂ ಅನುಮಾನ?





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂದ್‌ ನೀರಸ; ಪಂಜಾಬ್‌, ಹರಿಯಾಣದಲ್ಲಿ ಯಶಸ್ವಿ

ಬಂದ್‌ ನೀರಸ; ಪಂಜಾಬ್‌, ಹರಿಯಾಣದಲ್ಲಿ ಯಶಸ್ವಿ

ರಾಜ್ಯಸಭೆಗೆ ಹಲವರ ಅವಿರೋಧ ಆಯ್ಕೆ

ರಾಜ್ಯಸಭೆಗೆ ಹಲವರ ಅವಿರೋಧ ಆಯ್ಕೆ

ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ವಂಚನೆ: ಐವರ ಬಂಧನ

ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ವಂಚನೆ: ಐವರ ಬಂಧನ

ನಮ್ಮ ಭಾರತ್ ಬಂದ್ ಯಶಸ್ವಿಯಾಗಿದೆ, ರೈತರ ಪೂರ್ಣ ಬೆಂಬಲ ಸಿಕ್ಕಿದೆ: ರಾಕೇಶ್ ಟಿಕಾಯತ್

ನಮ್ಮ ಭಾರತ್ ಬಂದ್ ಯಶಸ್ವಿಯಾಗಿದೆ, ರೈತರ ಪೂರ್ಣ ಬೆಂಬಲ ಸಿಕ್ಕಿದೆ: ರಾಕೇಶ್ ಟಿಕಾಯತ್

bjp-tmc

ಭವಾನಿಪುರದಲ್ಲಿ ಅಂತಿಮ ಹಂತದ ಪ್ರಚಾರ:ಬಿಜೆಪಿ-ಟಿಎಂಸಿ ಘರ್ಷಣೆ

MUST WATCH

udayavani youtube

ದೇವಸ್ಥಾನಕ್ಕೆ ಬೀಗ ದೇವರ ದರ್ಶನಕ್ಕಾಗಿ ಬಾಗಿಲ ಬಳಿ ಕಾದು ನಿಂತ ಬಸವ

udayavani youtube

ತಾಳಿಕೋಟೆ ಬಳಿ ಡೋಣಿ ಸೇತುವೆ ಕುಸಿತ : ಸಂಚಾರ ಬಂದ್, ಪ್ರಯಾಣಿಕರ ಪರದಾಟ

udayavani youtube

ಭಾರತದಲ್ಲಿ ಹಸಿರು ಕ್ರಾಂತಿ: ಫಲ ಏನಾಯ್ತು?

udayavani youtube

ಪ್ರಿಯಕರನ ಮೋಹಕ್ಕೆ ಬಿದ್ದು ತಾಳಿ ಕಟ್ಟಿದ ಗಂಡನಿಗೇ ಇಟ್ಳು ಮುಹೂರ್ತ

udayavani youtube

Horror, Romance, Comedyಯಲ್ಲಿ ಅನಂತ ನಾಗ್ ಅವ್ರ ಆಯ್ಕೆ ಯಾವುದಂದ್ರೆ…?

ಹೊಸ ಸೇರ್ಪಡೆ

ಹಲವು ವರ್ಷಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಪ್ರಯತ್ನ

ಹಲವು ವರ್ಷಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಪ್ರಯತ್ನ

ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಯೋಜನೆ

ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಯೋಜನೆ

ಬಂದ್‌ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ತರವೇ?

ಬಂದ್‌ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ತರವೇ?

“ಗೋಬಿ, ಪಾನಿಪುರಿ ಗೊತ್ತು, ಉತ್ತಮ ಉಡುಪಿ ಊಟದ ಹೊಟೇಲ್‌ ಗೊತ್ತಿಲ್ಲ’

“ಗೋಬಿ, ಪಾನಿಪುರಿ ಗೊತ್ತು, ಉತ್ತಮ ಉಡುಪಿ ಊಟದ ಹೊಟೇಲ್‌ ಗೊತ್ತಿಲ್ಲ’

ಬಂದ್‌ ನೀರಸ; ಪಂಜಾಬ್‌, ಹರಿಯಾಣದಲ್ಲಿ ಯಶಸ್ವಿ

ಬಂದ್‌ ನೀರಸ; ಪಂಜಾಬ್‌, ಹರಿಯಾಣದಲ್ಲಿ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.