ಶಹೀನ್‌ಬಾಘ್ ಹೋರಾಟ : ಮುಂದುವರಿದ ಸಂಧಾನ ಸಭೆ

Team Udayavani, Feb 21, 2020, 12:46 AM IST

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ನೇಮಕ ಮಾಡಿರುವ ಸಂಧಾನಕಾರರು ಸತತ ಎರಡನೇ ದಿನವಾದ ಗುರುವಾರವೂ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಶಹೀನ್‌ಬಾಘ್ ಗೆ ಭೇಟಿ ನೀಡಿದ್ದಾರೆ.

ವಕೀಲರಾದ ಸಂಜಯ್‌ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್‌ ಅವರು ಮಾಧ್ಯಮಗಳ ಮುಂದೆ ಸಂಧಾನ ಮಾತುಕತೆ ನಡೆಸುವುದು ಬೇಡ ಎಂದು ಹೇಳಿದರೆ, ಪ್ರತಿಭಟನಾಕಾರರು ಮಾತ್ರ ಮಾಧ್ಯಮಗಳ ಸಮ್ಮುಖದಲ್ಲೇ ನಡೆಯಲಿ ಎಂದು ಪಟ್ಟುಹಿಡಿದರು. ಕೊನೆಗೆ, ಮಾಧ್ಯಮ ಪ್ರತಿನಿಧಿಗಳನ್ನು ಹೊರಕ್ಕೆ ಕಳುಹಿಸಲಾಯಿತು.

ಅನಂತರ ಮಾತನಾಡಿದ ಸಂಧಾನಕಾರರು, ‘ಶಹೀನ್‌ಬಾಘ್ ಹಾಗೆಯೇ ಉಳಿಯಲಿದೆ. ಶಹೀನ್‌ಬಾಘ್ ಪ್ರತಿಭಟನೆಯು ಮುಂದುವರಿಯುತ್ತಲೇ, ಎಲ್ಲ ಸಮಸ್ಯೆಗೂ ಪರಿಹಾರ ಸಿಗುವಂತಾಗಲಿ ಎಂದು ನಾವು ಆಶಿಸುತ್ತೇವೆ’ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ