ನಟ ದಿಲೀಪ್‌ಗೆ ಮೊದಲೇ ಮತ್ತೂಬ್ಬಳ ಜತೆ ಮದುವೆ?

Team Udayavani, Aug 4, 2017, 9:30 AM IST

ಕೊಚ್ಚಿ/ತಿರುವನಂತಪುರ: ಬಹುಭಾಷಾ ನಟಿಯ ಅಪಹರಣ, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಲಯಾಳ ನಟ ದಿಲೀಪ್‌ ನಟಿ ಮಂಜು ವಾರಿಯರ್‌ನ್ನು ಮದುವೆಯಾಗುವುದಕ್ಕಿಂತ ಮೊದಲು ಮತ್ತೂಬ್ಬ ಮಹಿಳೆ ಜತೆಗೆ ದಾಂಪತ್ಯ ಜೀವನ ಪ್ರವೇಶಿಸಿದ್ದರು. ಈ ಕುತೂಹಲಕಾರಿ ಅಂಶವನ್ನು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆ ಮಹಿಳೆ ನಟನ ನಿಕಟ ಬಂಧುವೇ ಆಗಿದ್ದಾರೆ. ಜತೆಗೆ ಅದು ಕಾನೂನು ಬದ್ಧವಾಗಿ ನೋಂದಣಿಯೂ ಆಗಿದೆ ಎಂಬ ವಿಚಾರವೂ ಗೊತ್ತಾಗಿದೆ. ಅವರಿಗೆ ವಿಚ್ಛೇದನ ನೀಡದೆ 2015ರಲ್ಲಿ ಮಂಜುವಾರಿಯರ್‌ರನ್ನು ವಿವಾಹವಾಗಿದ್ದರು. ಬಳಿಕ 2016 ರಲ್ಲಿ  ಕಾವ್ಯಾ ಮಾಧವನ್‌ರನ್ನು ಮದುವೆಯಾಗಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ