ಹಿರಿಯ ನಟ, ನಿರ್ದೇಶಕ ರಾಜಶೇಖರ್ ಇನ್ನಿಲ್ಲ
Team Udayavani, Sep 9, 2019, 9:57 AM IST
ಚೆನ್ನೈ: ಹಲವು ಯಶಸ್ವಿ ತಮಿಳು ಚಿತ್ರಗಳನ್ನು ನಿರ್ದೇಶಿಸಿದ್ದ ರಾಜಶೇಖರ್ ರವಿವಾರ ಚೆನ್ನೈನಲ್ಲಿ ಹೃದಯಾಘಾತದಿಂದ ಮೃತರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.
ಖ್ಯಾತ ನಿರ್ದೇಶಕ ರಾಬರ್ಟ್ ಅಶ್ವಿರ್ವಥಂ ಜೊತೆ ಹಲವು ಚಿತ್ರ ನಿರ್ದೇಶಿಸಿದ್ದ ರಾಜಶೇಖರ್, ʼರಾಬರ್ಟ್-ರಾಜಶೇಖರ್ʼ ಜೋಡಿಯಾಗಿ ಪ್ರಸಿದ್ದರಾಗಿದ್ದರು. ʼಪಾಲೈವನಚೋಲೈʼ, ʼಚಿನ್ನಪೂವೇ ಮೆಲ್ಲ ಪೇಸುʼ, ʼಧೂರಂ ಅಧಿಗಮಿಲ್ಲೈʼ, ʼಮನಸುಕ್ಕುಲು ಮತಪ್ಪುʼ, ʼಪರವೈಗಲ್ ಪಲಾವಿದಂʼ ಮುಂತಾದ ಹಿಟ್ ಚಿತ್ರಗಳನ್ನು ಈ ಜೋಡಿ ಬೆಳ್ಳಿತೆರೆಗೆ ನೀಡಿತ್ತು.
ಬೆಳ್ಳಿತೆರೆಯ ಯಶಸ್ಸಿನ ನಂತರ ಕಿರುತರೆಯಲ್ಲಿ ಕಾಣಿಸಿಕೊಂಡಿದ್ದ ರಾಜಶೇಖರ್ ಅಲ್ಲೂ ಯಶಸ್ಸು ಕಂಡಿದ್ದರು. ರಾಜಶೇಖರ್ ಅವರ ಪಾರ್ಥೀವ ಶರೀರದ ಅಂತಿಮ ವಿಧಿವಿಧಾನ ರವಿವಾರ ಸಂಜೆ ಚೆನ್ನೈನಲ್ಲಿ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್